ಪಿಜಿಇಟಿ 2020

ಪಿಜಿಇಟಿ 2020- ಮೊದಲ ಸುತ್ತಿನ ಸೀಟು ಹಂಚಿಕೆ ನಂತರದ ಪರಿಷ್ಕೃತ ವೇಳಾಪಟ್ಟಿ

ಪಿಜಿಇಟಿ 2020 - ಆಯ್ಕೆಗಳನ್ನು(ಚಾಯ್ಸ್ ) ದಾಖಲಿಸಲು ದಿನಾಂಕ ವಿಸ್ತರಣೆ : ಮೊದಲನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ನಿಗದಿಪಡಿಸಿದ ಯಾವುದೇ ಆಯ್ಕೆ(ಚಾಯ್ಸ್ ) ನೀಡಲು ಸಾಧ್ಯವಾಗದ ಅಭ್ಯರ್ಥಿಗಳು , ದಿನಾಂಕ 12-05-2020ರ ಮಧ್ಯಾಹ್ನ 3.00 ರೊಳಗೆ ಸೂಕ್ತ ಆಯ್ಕೆಯನ್ನು ದಾಖಲಿಸಬಹುದು. ಯಾವುದೇ ಆಯ್ಕೆಯನ್ನು ದಾಖಲಿಸಲು ವಿಫಲವಾದ ಅಭ್ಯರ್ಥಿಗಳು ಎರಡನೇ ಸುತ್ತಿನ / ನಂತರದ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.

ಪಿಜಿಇಟಿ 2020- ಮೊದಲ ಸುತ್ತಿನ ಆಯ್ಕೆ ಗಳ ದಾಖಲೆ

ಪಿಜಿಇಟಿ 2020- ಮೊದಲ ಸುತ್ತಿನ ಆಯ್ಕೆ ದಾಖಲಿಸಲು ಸೂಚನೆಗಳು

ಪಿಜಿ ಇಟಿ 2020- ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ

ಪಿಜಿಇಟಿ 2020- ಮೊದಲ ಸುತ್ತಿನ ಸೀಟು ಹಂಚಿಕೆ ನಂತರದ ವೇಳಾಪಟ್ಟಿ

ಪಿಜಿಇಟಿ 2020 - ಪರಿಷ್ಕೃತ ಮೊದಲ ಸುತ್ತಿನ ವೇಳಾಪಟ್ಟಿ

ಪಿಜಿಇಟಿ 2020 - ಮೊದಲನೇ ಸುತ್ತಿನ ಇಚ್ಚೆಗಳ ದಾಖಲಿಸುವುದು ದಿನಾಂಕ 06-05-2020 ಬೆಳಿಗ್ಗೆ 11.30ರವರೆಗೆ ವಿಸ್ತರಿಸಲಾಗಿದೆ.

ಪಿಜಿಇಟಿ 2020 - ಮೊದಲ ಸುತ್ತಿನ ಪರಿಷ್ಕೃತ ವೇಳಾಪಟ್ಟಿ

ಪಿಜಿಇಟಿ 2020 - ವೇಳಾಪಟ್ಟಿ ವಿಸ್ತರಿಸಲಾಗಿದೆ

ಅಭ್ಯರ್ಥಿಯು ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ವಿನಂತಿಯನ್ನು ಎನ್ ಬಿಇ ಅರ್ಜಿಯಲ್ಲಿ ನೋಂದಾಯಿಸಿದ ಇಮೇಲ್ ಐಡಿ ಮೂಲಕ ಸಲ್ಲಿಸಬೇಕು.

ಪಿಜಿಇಟಿ 2020 -ಸೂಚನೆ

ಪಿಜಿಇಟಿ 2020 - ವೇಳಾಪಟ್ಟಿ

ಪಿಜಿಇಟಿ 2020 - ಆನ್‌ಲೈನ್ ಅರ್ಜಿ

ಪಿಜಿಇಟಿ 2020 - ಮಾಹಿತಿ ಪುಸ್ತಕ

ಪಿಜಿಇಟಿ 2020 - ಅಧಿಸೂಚನೆ