ಹೆಸರುಗಳ ಪಟ್ಟಿಯನ್ನು ಎಲ್ಲಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ಆಯಾ ಕಾಲೇಜು / ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬಹುದು.
ಚಾಮರಾಜನಗರ, ಕಾರವಾರ ಮತ್ತು ಇಎಸ್ಐ, ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹೊಸ ಸೀಟುಗಳನ್ನು ಸೇರಿಸಲಾಗಿದೆ.
ವೈದ್ಯಕೀಯ - ಸರ್ಕಾರಿ (ಜಿ) ಕೋಟಾ - PWD ಸೀಟ್
ವೈದ್ಯಕೀಯ - ಸರ್ಕಾರಿ (ಜಿ) ಕೋಟಾ - ಸೇವಾನಿರತ (Inservice) ಸೀಟ್
ವೈದ್ಯಕೀಯ - ಎನ್ಆರ್ಐ (ಎನ್) ಮತ್ತು ಇತರರು (Q) ಕೋಟಾ