ಪಿಜಿ ಸಿಇಟಿ-2019 (ಎಂ ಬಿ ಎ, ಎಂಸಿಎ, ಎಂ ಟೆಕ್)

ಪಿಜಿ ಸಿಇಟಿ 2019 - ದಾಖಲೆ ಪರಿಶೀಲನೆಯನ್ನು ವಿಸ್ತರಿಸಲಾಗಿದೆ. ತಮ್ಮ ದಾಖಲೆಗಳುನ್ನು ಪರಿಶೀಲಿಸದೇ ಇರುವ ಅಭ್ಯರ್ಥಿಗಳು 04-09-2019 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ರ ನಡುವೆ ತಮ್ಮ ಎಲ್ಲಾ ಮೂಲ ದಾಖಲೆಗಳೊಂದಿಗೆ ಕೆಇಎ ಯಾವುದೇ ಸಹಾಯವಾಣಿ ಕೇಂದ್ರಗಳಲ್ಲಿ ದಾಖಲೆ ಪರಿಶೀಲನೆಗೆ ಹಾಜರಾಗಬಹುದು.

ಪಿಜಿಸಿಇಟಿ 2019-ದಾಖಲೆ ಪರಿಶೀಲನೆ ವೇಳಾಪಟ್ಟಿ