ಇತ್ತೀಚಿನ ಪ್ರಕಟಣೆಗಳು

08-12 ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸಹಾಯಕ ಪ್ರಾಧ್ಯಾಪಕರು ) - ಪ್ರಕಟಣೆ
08-12 ಪಿಜಿಇಟಿ 2021 - ದಂತ ವೈದ್ಯಕೀಯ ಅಣಕು ಹಂಚಿಕೆ ಫಲಿತಾಂಶ
08-12 ಯುಜಿಸಿಇಟಿ 2021 - - ರದ್ದತಿ ಮಾಡ್ಯೂಲ್‌ಗಾಗಿ ಮಾರ್ಗಸೂಚಿಗಳು
08-12 ಪಿಜಿಇಟಿ 2021 - ಅಣಕು ಹಂಚಿಕೆ ಫಲಿತಾಂಶದ ಟಿಪ್ಪಣಿ
08-12 ಯುಜಿಸಿಇಟಿ 2021 - ಸೀಟ್ ರದ್ದತಿ ಲಿಂಕ್
07-12 ಯುಜಿ ಸಿಇಟಿ 2021 -- ಎರಡನೇ ಸುತ್ತಿನ ಇಚ್ಛೆ/ಆಯ್ಕೆಗಳ ಪ್ರವೇಶ - 2
07-12 ಯುಜಿಸಿಇಟಿ 2021 - ನಾಲ್ಕು ವರ್ಷದ ಬಿಎಸ್ಸಿ.(ಹಾನಾರ್ಸ್ ) ಕೋರ್ಸ್‌ಗಳ ಪ್ರವೇಶಾತಿ
07-12 ಯುಜಿಸಿಇಟಿ 2021 - ಸೀಟು ರದ್ದತಿ ಸೂಚನೆ
06-12 ಪ್ರಕೃತಿಚಿಕಿತ್ಸೆ & ಯೋಗ ವಿಜ್ಞಾನ(ಬಿಎನ್‌ವೈಎಸ್) - ವಿಶೇಷ ವರ್ಗ
06-12 ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ (ಬಿಎನ್‌ವೈಎಸ್) - ಹೈ-ಕ
06-12 ಪ್ರಕೃತಿಚಿಕಿತ್ಸೆ & ಯೋಗ ವಿಜ್ಞಾನ (ಬಿಎನ್‌ವೈಎಸ್) - ಸಾಮಾನ್ಯ
06-12 ಬಿ.ಫಾರ್ಮಾ ಮತ್ತು ಫಾರ್ಮಾ-ಡಿ ಸೀಟ್ ಮ್ಯಾಟ್ರಿಕ್ಸ್ - ವಿಶೇಷ ವರ್ಗ
06-12 ಬಿ.ಫಾರ್ಮಾ ಮತ್ತು ಫಾರ್ಮಾ-ಡಿ ಸೀಟ್ ಮ್ಯಾಟ್ರಿಕ್ಸ್ - ಸಾಮಾನ್ಯ & ಹೈ-ಕ ಕೋಟಾ
06-12 ಬಿ.ಎಸ್.ಸಿ (ಎ.ಜಿ) ಮತ್ತು ಬಿ.ವಿ.ಎಸ್.ಸಿ ಸೀಟ್ ಮ್ಯಾಟ್ರಿಕ್ಸ್ - ವಿಶೇಷ ವರ್ಗ
06-12 ಬಿ.ಎಸ್ಸಿ (ಆಗ್) ಮತ್ತು ಬಿ.ವಿ.ಎಸ್ಸಿ - ಕೃಷಿಕ ಕೋಟಾ
06-12 ಬಿ.ಎಸ್.ಸಿ (ಎ.ಜಿ) ಮತ್ತು ಬಿ.ವಿ.ಎಸ್.ಸಿ - ಸಾಮಾನ್ಯ ಕೋಟಾ
06-12 ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ - ವಿಶೇಷ ವರ್ಗ
06-12 ವಾಸ್ತುಶಿಲ್ಪ ಸೀಟ್ ಮ್ಯಾಟ್ರಿಕ್ಸ್ - ಹೈದರಾಬಾದ್-ಕರ್ನಾಟಕ ಕೋಟಾ
06-12 ವಾಸ್ತುಶಿಲ್ಪ ಸೀಟ್ ಮ್ಯಾಟ್ರಿಕ್ಸ್ - ಸಾಮಾನ್ಯ ಕೋಟಾ
06-12 ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ - ಹೈದರಾಬಾದ್-ಕರ್ನಾಟಕ ಕೋಟಾ
06-12 ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ - ಸಾಮಾನ್ಯ ಕೋಟಾ
06-12 ಯುಜಿಸಿಇಟಿ 2021 - ಎಲ್ಲಾ ಕಾಲೇಜಿನ ಕೌಶಲ್ಯ ಪ್ರಯೋಗಾಲಯ ಶುಲ್ಕ
06-12 ಯುಜಿಸಿಇಟಿ 2021 - ಕೌಶಲ್ಯ ಪ್ರಯೋಗಾಲಯ ಶುಲ್ಕ ಸುತ್ತೋಲೆ
06-12 ಯುಜಿಸಿಇಟಿ 2021 -ಎರಡನೇ ಸುತ್ತಿನ ಸೀಟು ಹಂಚಿಕೆ ಟಿಪ್ಪಣಿ
06-12 ಯುಜಿಸಿಇಟಿ 2021 - ಎರಡನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ
05-12 ಪಿಜಿಇಟಿ 2021 - ದಂತ ವೈದ್ಯಕೀಯ ಮೊದಲ ಸುತ್ತಿನ ಆಯ್ಕೆಯ ಪ್ರವೇಶ
04-12 ಸುತ್ತೋಲೆ
04-12 ಪಿಜಿಸಿಇಟಿ 2021 - ವೈದ್ಯಕೀಯ ತಪಾಸಣೆ - ವಿಕಲಚೇತನರು
04-12 ಡಿ ಸಿಇಟಿ 2021 ವೈದ್ಯಕೀಯ ತಪಾಸಣೆ - ವಿಕಲಚೇತನರು
02-12 ಪಿಜಿಸಿಇಟಿ -2021 CGPA ಅನ್ನು ಶೇಕಡಾವಾರು ಆಗಿ ಪರಿವರ್ತಿಸಲು ಪರಿವರ್ತನೆ ಸೂತ್ರ
02-12 ಪಿಜಿಸಿಇಟಿ -2021 ಮಾರ್ಕ್ಸ್ ಎಂಟ್ರಿ ಲಿಂಕ್ (ಎಂಬಿಎ , ಎಂಸಿಎ ,ಎಂ.ಟೆಕ್ /ಎಂ ಆರ್ಕ್ )
02-12 ಯುಜಿಸಿಇಟಿ- 2021 ಮೊದಲ ಸುತ್ತಿನ ಆಯ್ಕೆ ದಾಖಲೆ , ಶುಲ್ಕ ಪಾವತಿ ಮತ್ತು ಪ್ರವೇಶ ಪತ್ರ ಡೌನ್‌ಲೋಡ್ ಅನ್ನು ವಿಸ್ತರಿಸಲಾಗಿದೆ
29-11 ಯುಜಿಸಿಇಟಿ- 2021 ಮೊದಲ ಸುತ್ತಿನ ಆಯ್ಕೆ ದಾಖಲೆ , ಶುಲ್ಕ ಪಾವತಿ ಮತ್ತು ಪ್ರವೇಶ ಪತ್ರ ಲಿಂಕ್
27-11 ಮೊದಲ ಸುತ್ತಿನ ಸೀಟು ಹಂಚಿಕೆಯ ನಂತರದ ಪ್ರಕ್ರಿಯ ಮತ್ತು ಪರಿಷ್ಕೃತ ವೇಳಾಪಟ್ಟಿ
27-11 ಸೀಟು ಹಂಚಿಕೆಯ ನಂತರದ ಪ್ರಕ್ರಿಯ - ಅಭ್ಯರ್ಥಿಯ ಆಯ್ಕೆಗಳು
27-11 ಯುಜಿಸಿಇಟಿ-2021 ಮೊದಲ ಸುತ್ತಿಗೆ [ಎಂಜಿನಿಯರಿಂಗ್ ಮತ್ತು ಇತರ ಕೋರ್ಸ್‌ಗಳು] ಆಯ್ಕೆಗಳ ಪರಿಣಾಮಗಳು
27-11 ಯುಜಿಸಿಇಟಿ-2021 ಮೊದಲ ಸುತ್ತಿನ ಸೀಟು ಹಂಚಿಕೆ ಪರಿಷ್ಕೃತ ವೇಳಾಪಟ್ಟಿ
26-11 ಕ್ರೈಸ್ 2021 - ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ (ದಾಖಲಾತಿಗೆ ಕೊನೆಯ ದಿನಾಂಕ: 25-11-2021)
26-11 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ /ಏಕಲವ್ಯ / ಅಟಲ್ ಬಿಹಾರಿ ವಾಜಪೇಯಿ/ ಡಾ. ಬಿ. ಆರ್. ಅಂಬೇಡ್ಕರ್/ ಶ್ರೀಮತಿ. ಇಂದಿರಾ ಗಾಂಧಿ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆ 2021-22. 29-11-2021 ಸೋಮವಾರದವರೆಗೆ RD, SATS sync ಮತ್ತು ವಿಶೇಷ ವರ್ಗದ ನವೀಕರಿಸಬಹುದಾಗಿದೆ
25-11 ಆಡಳಿತ ಮಂಡಳಿಯು ಹಿಂದಿರುಗಿಸಿರುವ ಸೀಟ್ ಗಳು
25-11 ಪಿಜಿಸಿಇಟಿ -2021 ತಾತ್ಕಾಲಿಕ ಉತ್ತರ ಕೀಗಳು

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೌರವಾನ್ವಿತ ಉನ್ನತ ಶಿಕ್ಷಣ ಮಂತ್ರಿ GOK ನೇತೃತ್ವದ ಅಡಿಯಲ್ಲಿ ಕೆಳಕಡಂತೆ ಕಾರ್ಯನಿರ್ವಹಿಸುತ್ತದೆ.

ಆಡಳಿತ ಮಂಡಳಿ ಸಮಿತಿ

ಕಾರ್ಯಕಾರಿ ಸಮಿತಿ

ಇತರೆ ಸಮಿತಿ

ಸಂಘದ ಜ್ಞಾಪಕ ಪತ್ರ

ಸಿ ಇ ಟಿ ಬಗ್ಗೆ

ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್ ), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೆರಿಟ್ ಅನ್ನು ನಿರ್ಧರಿಸುವುದಕ್ಕಾಗಿ, ಮೊದಲ ಬಾರಿಗೆ ಪೂರ್ಣ ಸಮಯದ ಸೆಮಿಸ್ಟರಿಗೆ 1994ನೇ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.

ಸರ್ಕಾರಿ ಸೀಟುಗಳಿಗೆ ಪ್ರವೇಶವನ್ನು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006 (ಸಂಕ್ಷಿಪ್ತವಾಗಿ ನಿಯಮಗಳು) ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಸಾರವಾಗಿ ಮಾಡಬೇಕಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ / ದಂತ ವೈದ್ಯಕೀಯ / ಆಯುಶ್ ಕೋರ್ಸ್ಸ್ ಸೀಟುಗಳನ್ನು ನೀಟ್ ಸ್ಕೋರ್ ಆಧಾರದ ಮೇಲೆ ಕರ್ನಾಟಕ ಸರ್ಕಾರದ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಂಚಿಕೆ ಮಾಡುತ್ತದೆ.

ಸರ್ಕಾರ ಆದೇಶ ಸಂಖ್ಯೆ ಇಡಿ/212/ ಟಿಇಸಿ 2006 ದಿನಾಂಕ 20-12.2006ರ ಮೂಲಕ, ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ``ಕರ್ನಾಟಕ ಪರೀಕ್ಷಾ ಪ್ರಾಧಿಕಾರ'' (ಕ.ಪ.ಪ್ರಾ) ಎಂದು ಬದಲಾಯಿಸಿ, ಸೊಸೈಟಿಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ.