ಇತ್ತೀಚಿನ ಪ್ರಕಟಣೆಗಳು

24-05 ಮುಂಬರುವ ನೇಮಕಾತಿ ಪರೀಕ್ಷೆಗಳು
24-05 DCET- 2024 ಪರೀಕ್ಷಾ ಕೇಂದ್ರದ ನವೀಕರಣ ಲಿಂಕ್
24-05 GTTC ಆನ್‌ಲೈನ್ ಅಪ್ಲಿಕೇಶನ್ ದಿನಾಂಕವನ್ನು ವಿಸ್ತರಿಸಿದ ವೇಳಾಪಟ್ಟಿ
23-05 ವೀಲ್ ಚೈರ್ಸ್ ಗಳನ್ನು ಖರೀದಿಸಲು ದರ ಪಟ್ಟಿ
23-05 PGCET- 2024 ಎಂಬಿಎ/ಎಂಸಿಎ/ಎಂ.ಟೆಕ್/ಎಂ.ಆರ್ಕಿಟೆಕ್ಚರ್ ಕೋರ್ಸುಗಳ 1ನೇ ವರ್ಷ/1ನೇ ಸೆಮಿಸ್ಟರ್ ಪ್ರವೇಶಕ್ಕೆ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ ವಿವರವಾದ ಅಧಿಸೂಚನೆ 23/04/2024
22-05 ಡಿಸಿಇಟಿ -೨೦೨೪ ವೇಳಾಪಟ್ಟಿ ಮತ್ತು ಪರೀಕ್ಷಾ ಕೇಂದ್ರದ ಪ್ರಕಟಣೆ 22/05/2024
21-05 UGCET-2024 12ನೇ ತರಗತಿಯನ್ನು CBSE/CISE/IGCSE ಮುಂತಾದ ಸಂಸ್ಥೆಗಳಿಂದ ತೇರ್ಗಡೆ ಹೊಂದಿರುವ ಅಂಕಗಳನ್ನು ದಾಖಲಿಸುವುದು ದಿನಾಂಕವನ್ನು ವಿಸ್ತರಿಸಲಾಗಿದೆ
20-05 ಡಿಸಿಇಟಿ - ಡ್ರಾಫ್ಟ್ ಸೀಟ್ ಮ್ಯಾಟ್ರಿಕ್ಸ್ 20/05/2024
18-05 GTTC -2024 ನೇಮಕಾತಿ ಅಪ್ಲಿಕೇಶನ್ ಲಿಂಕ್.18/05/2024
17-05 ಗ್ರಾಮ ಆಡಳಿತ ಅಧಿಕಾರಿ- 2024 ರ ಅರ್ಜಿ ಶುಲ್ಕ ಪಾವತಿಗೆ ದಿನಾಂಕವನ್ನು ವಿಸ್ತರಿಸಲಾಗಿದೆ
17-05 ಪ್ರಕಟಣೆ- ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ DCET-2024
17-05 ಕೊಟೇಷನ್ ಪ್ರಿಂಟರ್ ಕಾರ್ಟ್ರಿಡ್ಜ್ ಖರೀದಿಗೆ- ಟಿಪ್ಪಣಿ
14-05 ಕೃಷಿ ಪ್ರಾಯೋಗಿಕ ಕೋಟಾದಲ್ಲಿ ಪರಿಷ್ಕೃತ ಪ್ರಕಟಣೆ
14-05 UGCET-2024 ಅಂಕಗಳನ್ನು ನಮೂದಿಸುವ ಲಿಂಕ್.
14-05 ಡಿಸಿಇಟಿ ೨೦೨೪ ಪ್ರವೇಶಾತಿಗೆ ಹೊಸ ಕೋರ್ಸ್ ಗಳ - ಸೂಚನೆ
13-05 UGCET-2024 12ನೇ ತರಗತಿಯನ್ನು CBSE/CISE/IGCSE ಮುಂತಾದ ಸಂಸ್ಥೆಗಳಿಂದ ತೇರ್ಗಡೆ ಹೊಂದಿರುವ ಅಂಕಗಳನ್ನು ದಾಖಲಿಸುವುದು
13-05 B-Pharma (Lateral) ಕಾಲೇಜು ದೃಢೀಕರಣ -2023
13-05 ಬಿ ಫಾರ್ಮಾ ಲ್ಯಾಟರಲ್ ಪ್ರವೇಶ ಶುಲ್ಕ ಪಾವತಿ ಪ್ರವೇಶ ವೇಳಾಪಟ್ಟಿ
13-05 BPHARMA LATERAL ENTRY ಶುಲ್ಕ ಪಾವತಿ ಮತ್ತು ಪ್ರವೇಶದ ಆದೇಶವನ್ನು ಡೌನ್‌ಲೋಡ್ ಮಾಡಿ
13-05 GTTC ಡಿಪ್ಲೊಮಾ 2024 ಕೋರ್ಸ್‌ನ ಆನ್‌ಲೈನ್ ಅಪ್ಲಿಕೇಶನ್ ಲಿಂಕ್‌. 13/05/2024
09-05 BPHARMA LATERAL ENTRY 2023 ಫಲಿತಾಂಶ
09-05 ಜಿಟಿಟಿಸಿ- ಹುದ್ದೆಗಳ ವರ್ಗೀಕರಣ
09-05 PGCET 2024-25 MBA/MCA/M.E/M-TECH/M.ARCH ಕೋರ್ಸ್‌ಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸೂಚನೆಗಳು
09-05 CIVIL ENGINEERING ಪಠ್ಯಕ್ರಮ
09-05 COMPUTER STREAM ಪಠ್ಯಕ್ರಮ
09-05 CHEMICAL ENGINEERING ಪಠ್ಯಕ್ರಮ
09-05 ENVIRONMENTAL ENGINEERING ಪಠ್ಯಕ್ರಮ
09-05 TEXTILE TECHNOLOGY ಪಠ್ಯಕ್ರಮ
09-05 POLYMER SCIENCE & TECHNOLOGY ಪಠ್ಯಕ್ರಮ
09-05 ARCHITECTURE ಪಠ್ಯಕ್ರಮ
09-05 BIOTECHNOLOGY ಪಠ್ಯಕ್ರಮ
09-05 ELECTRICAL STREAM ಪಠ್ಯಕ್ರಮ
09-05 MECHANICAL STREAM ಪಠ್ಯಕ್ರಮ
09-05 MBA ಪಠ್ಯಕ್ರಮ
09-05 MCA ಪಠ್ಯಕ್ರಮ
09-05 PGCET- 2024 ಪಠ್ಯಕ್ರಮ
09-05 UGCET- 2024 ಎಡಿಟ್ ಅಪ್ಲಿಕೇಶನ್ ಲಿಂಕ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೌರವಾನ್ವಿತ ಉನ್ನತ ಶಿಕ್ಷಣ ಮಂತ್ರಿ GOK ನೇತೃತ್ವದ ಅಡಿಯಲ್ಲಿ ಕೆಳಕಡಂತೆ ಕಾರ್ಯನಿರ್ವಹಿಸುತ್ತದೆ.

ಆಡಳಿತ ಮಂಡಳಿ ಸಮಿತಿ

ಕಾರ್ಯಕಾರಿ ಸಮಿತಿ

ಇತರೆ ಸಮಿತಿ

ಸಂಘದ ಜ್ಞಾಪಕ ಪತ್ರ

ಸಿ ಇ ಟಿ ಬಗ್ಗೆ

ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್ ), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೆರಿಟ್ ಅನ್ನು ನಿರ್ಧರಿಸುವುದಕ್ಕಾಗಿ, ಮೊದಲ ಬಾರಿಗೆ ಪೂರ್ಣ ಸಮಯದ ಸೆಮಿಸ್ಟರಿಗೆ 1994ನೇ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.

ಸರ್ಕಾರಿ ಸೀಟುಗಳಿಗೆ ಪ್ರವೇಶವನ್ನು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006 (ಸಂಕ್ಷಿಪ್ತವಾಗಿ ನಿಯಮಗಳು) ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಸಾರವಾಗಿ ಮಾಡಬೇಕಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ / ದಂತ ವೈದ್ಯಕೀಯ / ಆಯುಶ್ ಕೋರ್ಸ್ಸ್ ಸೀಟುಗಳನ್ನು ನೀಟ್ ಸ್ಕೋರ್ ಆಧಾರದ ಮೇಲೆ ಕರ್ನಾಟಕ ಸರ್ಕಾರದ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಂಚಿಕೆ ಮಾಡುತ್ತದೆ.

ಸರ್ಕಾರ ಆದೇಶ ಸಂಖ್ಯೆ ಇಡಿ/212/ ಟಿಇಸಿ 2006 ದಿನಾಂಕ 20-12.2006ರ ಮೂಲಕ, ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ``ಕರ್ನಾಟಕ ಪರೀಕ್ಷಾ ಪ್ರಾಧಿಕಾರ'' (ಕ.ಪ.ಪ್ರಾ) ಎಂದು ಬದಲಾಯಿಸಿ, ಸೊಸೈಟಿಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ.