ಇತ್ತೀಚಿನ ಸುದ್ದಿ
ಪ್ರವೇಶ ಪತ್ರ ಡೌನ್‌ಲೋಡ್‌ಗೆ ಸೂಚನೆಗಳು.13/04/2024 ಯುಜಿಸಿಇಟಿ ೨೦೨೪ ಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿ ವಿಫಲವಾಗಿರುವ ಹಾಗೂ ಅರ್ಜಿಯಲ್ಲಿ ಸಿಇಟಿ ಪರೀಕ್ಷೆಯನ್ನು ಆಯ್ಕೆ ಮಾಡದಿರುವಂತಹ ಅಭ್ಯರ್ಥಿಗಳು ಬಗ್ಗೆ ಯುಜಿಸಿಇಟಿ -೨೦೨೪ ಕ್ಕೆ ಕಲಬುರ್ಗಿ ಅಭ್ಯರ್ಥಿಗಳು ತಪ್ಪಾಗಿ ಪರೀಕ್ಷಾ ಕೇಂದ್ರ ನಮೂದಿಸಿರುವ ಬಗ್ಗೆ- ಪ್ರಕಟಣೆ. 08/04/2024 ಯುಜಿಸಿಇಟಿ -2024 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವ ಲಿಂಕ್ 03/04/2024 ಎಚ್ಚರಿಕೆ ಪ್ರಕಟಣೆ KSEDC/KFCSC/KBCWWB/MSIL-2023 ತಾತ್ಕಾಲಿಕ ಸ್ಕೋರ್ ಲಿಂಕ್ ಸಿಇಟಿ - 2024 ಆನ್‌ಲೈನ್ ಅಪ್ಲಿಕೇಶನ್ ಕಮ್ ವೆರಿಫಿಕೇಶನ್ ಮಾಡ್ಯೂಲ್ ಲಿಂಕ್- .10.01.2024 ಸಿಇಟಿ - 2024 ಆನ್‌ಲೈನ್ ಅಭ್ಯರ್ಥಿ ಕುಂದುಕೊರತೆ ಪೋರ್ಟಲ್ ಲಿಂಕ್- .10.01.2024 ಸಿಇಟಿ - 2024 ಮಾಹಿತಿ ಪುಸ್ತಕ ಅಪ್ಲಿಕೇಶನ್ ಕಮ್ ವೆರಿಫಿಕೇಶನ್ ಮಾಡ್ಯೂಲ್.10.01.2024

ಇತ್ತೀಚಿನ ಪ್ರಕಟಣೆಗಳು

17-04 KPCL ಅಂತಿಮ ಕೀ ಉತ್ತರಗಳು- ASSISTANT ENGINNER (CIVIL)
17-04 KPCL ಅಂತಿಮ ಕೀ ಉತ್ತರಗಳು- ASSISTANT ENGINNER (ELECTRONICS AND COMMUNICATION)
17-04 KPCL ಅಂತಿಮ ಕೀ ಉತ್ತರಗಳು- ASSISTANT ENGINEER (ELECTRICAL)
17-04 KPCL ಅಂತಿಮ ಕೀ ಉತ್ತರಗಳು- ASSISTANT ENGINEER (INSTRUMENTATION )
17-04 KPCL ಅಂತಿಮ ಕೀ ಉತ್ತರಗಳು- ASSISTANT ENGINEER (MECHANICAL)
17-04 KPCL ಅಂತಿಮ ಕೀ ಉತ್ತರಗಳು- CHEMIST.
17-04 KPCL ಅಂತಿಮ ಕೀ ಉತ್ತರಗಳು - JUNIOR ENGINEER (ELECTRONICS AND COMMUNICATION)
17-04 KPCL ಅಂತಿಮ ಕೀ ಉತ್ತರಗಳು - JUNIOR ENGINEER (CIVIL)
17-04 KPCL ಅಂತಿಮ ಕೀ ಉತ್ತರಗಳು - JUNIOR ENGINEER (AUTOMOBILE)
17-04 KPCL ಅಂತಿಮ ಕೀ ಉತ್ತರಗಳು - CHEMICAL SUPERVISOR
17-04 KPCL ಅಂತಿಮ ಕೀ ಉತ್ತರಗಳು - JUNIOR ENGINEER (MECHANICAL)
17-04 KPCL ಅಂತಿಮ ಕೀ ಉತ್ತರಗಳುಗಳು - JUNIOR ENGINEER (ELECTRICAL)
17-04 KPCL ಅಂತಿಮ ಕೀ ಉತ್ತರ - ಪ್ರಕಟಣೆ
17-04 KPCL ಅಂತಿಮ ಕೀ ಉತ್ತರ
17-04 ಪ್ರಕಟಣೆ- ಕರ್ನಾಟಕ ರಾಜ್ಯ ಹಣಕಾಸು ನಿಗಮ ಅಂತಿಮ ಕೀ ಉತ್ತರಗಳು
17-04 DMT
17-04 DML
17-04 DMF
17-04 KSFC - ಅಂತಿಮ ಕೀ ಉತ್ತರಗಳು
16-04 ಯುಜಿಸಿಇಟಿ - ೨೦೨೪ರ ಬೆಲ್ ಸಮಯ
15-04 ಯುಜಿಸಿಇಟಿ -೨೦೨೪ ಅಗ್ರಿಕಲ್ಚರ್ ಕೋಟ ಡಾಕ್ಯುಮೆಂಟ್ ಅಪ್ಲೋಡ್ ಲಿಂಕ್.
13-04 ಪ್ರವೇಶ ಪತ್ರ ಡೌನ್‌ಲೋಡ್‌ಗೆ ಸೂಚನೆಗಳು.13/04/2024
12-04 ಬಾಗಲಕೋಟೆ
12-04 ಬಳ್ಳಾರಿ
12-04 ಬೆಳಗಾವಿ
12-04 ಬೆಂಗಳೂರು ಉತ್ತರ
12-04 ಬೆಂಗಳೂರು ಗ್ರಾಮಾಂತರ
12-04 ಬೀದರ್
12-04 ಚಾಮರಾಜನಗರ
12-04 ಚಿಕ್ಕಬಳ್ಳಾಪುರ
12-04 ಚಿಕ್ಕಮಗಳೂರು
12-04 ಚಿಕ್ಕೋಡಿ
12-04 ಚಿತ್ರದುರ್ಗ
12-04 ದಕ್ಷಿಣ ಕನ್ನಡ
12-04 ದಾವಣಗೆರೆ
12-04 ಧಾರವಾಡ
12-04 ಗದಗ
12-04 ಹಾಸನ
12-04 ಹಾವೇರಿ
12-04 ಕಲಬುರಗಿ
12-04 ಕೊಡಗು
12-04 ಕೋಲಾರ
12-04 ಕೊಪ್ಪಳ
12-04 ಮಂಡ್ಯ
12-04 ಮೈಸೂರು
12-04 ರಾಯಚೂರು
12-04 ರಾಮನಗರ
12-04 ಶಿವಮೊಗ್ಗ
12-04 ತುಮಕೂರು
12-04 ಉಡುಪಿ
12-04 ಉತ್ತರ ಕನ್ನಡ
12-04 ವಿಜಯನಗರ
12-04 ವಿಜಯಪುರ
12-04 ಯಾದಗಿರಿ
12-04 KREIS 2024 ಅಂತಿಮ ಮೆರಿಟ್ ಪಟ್ಟಿ-12/04/2024
10-04 ಯುಜಿಸಿಇಟಿ ೨೦೨೪ ಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿ ವಿಫಲವಾಗಿರುವ ಹಾಗೂ ಅರ್ಜಿಯಲ್ಲಿ ಸಿಇಟಿ ಪರೀಕ್ಷೆಯನ್ನು ಆಯ್ಕೆ ಮಾಡದಿರುವಂತಹ ಅಭ್ಯರ್ಥಿಗಳು ಬಗ್ಗೆ
08-04 ಯುಜಿಸಿಇಟಿ -೨೦೨೪ ಕ್ಕೆ ಯುಜಿನೀಟ್ ಅನ್ನು ಮಾತ್ರ ಆಯ್ಕೆ ಮಾಡಿರುವ ಅಭ್ಯರ್ಥಿಗಳಿಗೆ - ಪ್ರಕಟಣೆ. 08/04/2024
08-04 ಯುಜಿಸಿಇಟಿ -೨೦೨೪ ಕ್ಕೆ ಕಲಬುರ್ಗಿ ಅಭ್ಯರ್ಥಿಗಳು ತಪ್ಪಾಗಿ ಪರೀಕ್ಷಾ ಕೇಂದ್ರ ನಮೂದಿಸಿರುವ ಬಗ್ಗೆ- ಪ್ರಕಟಣೆ. 08/04/2024
08-04 PGCET- 2023 ಮರುಪಾವತಿ ಲಿಂಕ್
06-04 UGCET-2024 ಚಿತ್ರದುರ್ಗದ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ
06-04 ಟೆಕ್ನಿಷಿಯನ್ Gr-IV (ಮೆಕ್ಯಾನಿಕ್ ಮೆಷಿನ್ ಟೂಲ್ ಮೈಂಟೇನೆನ್ಸ್ )
06-04 DCET- 2024 ಅರ್ಜಿ ಅಧಿಸೂಚನೆ
06-04 ಟೆಕ್ನಿಷಿಯನ್ Gr-IV (ಎಲೆಕ್ಟ್ರಿಕಲ್)
06-04 ಟೆಕ್ನಿಷಿಯನ್ Gr-III (ಕಂಪ್ಯೂಟರ್ ಸೈನ್ಸ್)
06-04 ಟೆಕ್ನಿಷಿಯನ್ Gr-III (ಮೆಕಾಟ್ರಾನಿಕ್ಸ್)
06-04 ಟೆಕ್ನಿಷಿಯನ್ Gr-III ( ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್)
06-04 ಇನ್.ಸ್ಟ್ರಕ್ಟರ್ Gr-II & ಟೆಕ್ನಿಷಿಯನ್ Gr-III (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ )
06-04 ಇನ್.ಸ್ಟ್ರಕ್ಟರ್ Gr-I & ಟೆಕ್ನಿಷಿಯನ್ Gr-II
06-04 ಫೋರ್ಮನ್ Gr-II
06-04 ಇಂಜಿನಿಯರ್
06-04 ಉಪನ್ಯಾಸಕರು-ಮೆಕಾಟ್ರಾನಿಕ್ಸ್
06-04 ಉಪನ್ಯಾಸಕರು-ಎಲೆಕ್ಟ್ರಾನಿಕ್ಸ್
06-04 ಉಪನ್ಯಾಸಕರು-ಕಂಪ್ಯೂಟರ್ ಸೈನ್ಸ್
06-04 ಯುಜಿಸಿಇಟಿ -2024 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವ ಲಿಂಕ್ 03/04/2024
05-04 GTTC - ಪಠ್ಯಕ್ರಮ
05-04 VA ನೇಮಕಾತಿ -ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್
05-04 ಆನ್‌ಲೈನ್ ಅರ್ಜಿ ಸಲ್ಲಿಕೆ ವೇಳಾಪಟ್ಟಿ
05-04 ಆಹಾರ ಸರಬರಾಜುಗೆ ದರಪಟ್ಟಿ ಆಹ್ವಾನಿಸುವ ಬಗ್ಗೆ
04-04 ENVIRONMENTAL SCIENCE
04-04 ELECTRONIC SCIENCE
04-04 FOLK LITERATURE
04-04 EARTH SCIENCE
04-04 HOME SCIENCE
04-04 COMPUTER SCIENCE & APPLICATION
04-04 LIFE SCIENCE
04-04 CHEMICAL SCIENCE
04-04 LINGUISTICS
04-04 ARCHEOLOGY
04-04 MARATHI
04-04 ANTHROPOLOGY
04-04 MATHEMATICAL SCIENCE
04-04 TOURISM
04-04 MUSIC
04-04 SOCIALOGY
04-04 PERFORMING ARTS
04-04 SOCIAL WORK
04-04 PHILOSOPHY
04-04 SANSKRIT
04-04 PHYSICAL SCIENCE
04-04 PSYCOLOGY
04-04 PUBLIC ADMINISTRATION
04-04 POLITICAL SCIENCE
04-04 URDU
04-04 PHYSICAL EDUCATION
04-04 VISUAL ARTS
04-04 MASS COMMUNICATION
04-04 WOMEN STUDIES
04-04 MANAGEMENT
04-04 LIBRARY
04-04 LAW
04-04 KANNADA
04-04 HISTORY
04-04 HINDI
04-04 GEOGRAPHY
04-04 ENGLISH
04-04 EDUCATION
04-04 ECONOMICS
04-04 CRIMINOLOGY
04-04 COMMERCE
04-04 GENERAL PAPER
04-04 ಪ್ರಕಟನೆ- KSET- 2023 ಅಂತಿಮ ಕೀ ಉತ್ತರಗಳು
04-04 KSET- 2023 ಅಂತಿಮ ಕೀ ಉತ್ತರಗಳು. 04-04-2024

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೌರವಾನ್ವಿತ ಉನ್ನತ ಶಿಕ್ಷಣ ಮಂತ್ರಿ GOK ನೇತೃತ್ವದ ಅಡಿಯಲ್ಲಿ ಕೆಳಕಡಂತೆ ಕಾರ್ಯನಿರ್ವಹಿಸುತ್ತದೆ.

ಆಡಳಿತ ಮಂಡಳಿ ಸಮಿತಿ

ಕಾರ್ಯಕಾರಿ ಸಮಿತಿ

ಇತರೆ ಸಮಿತಿ

ಸಂಘದ ಜ್ಞಾಪಕ ಪತ್ರ

ಸಿ ಇ ಟಿ ಬಗ್ಗೆ

ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್ ), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೆರಿಟ್ ಅನ್ನು ನಿರ್ಧರಿಸುವುದಕ್ಕಾಗಿ, ಮೊದಲ ಬಾರಿಗೆ ಪೂರ್ಣ ಸಮಯದ ಸೆಮಿಸ್ಟರಿಗೆ 1994ನೇ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.

ಸರ್ಕಾರಿ ಸೀಟುಗಳಿಗೆ ಪ್ರವೇಶವನ್ನು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006 (ಸಂಕ್ಷಿಪ್ತವಾಗಿ ನಿಯಮಗಳು) ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಸಾರವಾಗಿ ಮಾಡಬೇಕಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ / ದಂತ ವೈದ್ಯಕೀಯ / ಆಯುಶ್ ಕೋರ್ಸ್ಸ್ ಸೀಟುಗಳನ್ನು ನೀಟ್ ಸ್ಕೋರ್ ಆಧಾರದ ಮೇಲೆ ಕರ್ನಾಟಕ ಸರ್ಕಾರದ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಂಚಿಕೆ ಮಾಡುತ್ತದೆ.

ಸರ್ಕಾರ ಆದೇಶ ಸಂಖ್ಯೆ ಇಡಿ/212/ ಟಿಇಸಿ 2006 ದಿನಾಂಕ 20-12.2006ರ ಮೂಲಕ, ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ``ಕರ್ನಾಟಕ ಪರೀಕ್ಷಾ ಪ್ರಾಧಿಕಾರ'' (ಕ.ಪ.ಪ್ರಾ) ಎಂದು ಬದಲಾಯಿಸಿ, ಸೊಸೈಟಿಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ.