ನೀಟ್ ಪಿ.ಜಿ 2018

ಮಾಪ್ ಅಪ್ ಸುತ್ತಿನ ಶುಲ್ಕ ವಿವರಗಳು ಮತ್ತು ಸೂಚನೆ
ವೈದ್ಯಕೀಯ / ದಂತವೈದ್ಯಕೀಯ ಶೇಕಡಾವಾರು ಕಡಿಮೆಗಿಳಿಸಿದ ಅಂಕ

ವೈದ್ಯಕೀಯ ಶಿಕ್ಷಣ ನಿರ್ದೇಶಕರ ಪತ್ರ ದಿನಾಂಕ 30-04-2018ರ ಪಟ್ಟಿಯಲ್ಲಿರುವ ಆಸಕ್ತ ಅಭ್ಯರ್ಥಿಗಳು ದಿನಾಂಕ 03-05-2018 ರಂದು 11.30 ಕ್ಕೆ, ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ, ಇವರ ಹೆಸರಿಗೆ ಪಡೆದ ರೂ.1000/-ರ ಡಿ.ಡಿ, NBE ಸ್ಕೋರ್ ಕಾರ್ಡ್ ಮತ್ತು ಪಿಜಿ ಇಟಿ 2018 ಆನ್ ಲೈನ್ ಅರ್ಜಿ ಪ್ರಿಂಟ್ ಹಾಗು ಎಲ್ಲಾ ಮೂಲ ದಾಖಲೆಗಳೊಂದಿಗೆ ಕೆಇಎ, ಬೆಂಗಳೂರುಇಲ್ಲಿ ಹಾಜರಿರಲು ಸೂಚಿಸಿದೆ

ದಾಖಲೆ ಪರಿಶೀಲನೆ ಮತ್ತು ಮೂಲ ದಾಖಲೆಗಳ ಸಲ್ಲಿಕೆಗಾಗಿ ರಾೄಂಕ್ ವಾರು ಸಮಯದ ವೇಳಾಪಟ್ಟಿ

ಪಿಜಿ ಇಟಿ-2018 ಆನ್ ಲೈನ್ ಅರ್ಜಿ ಪ್ರಿಂಟ್

ವೈದ್ಯಕೀಯ / ದಂತವೈದ್ಯಕೀಯ ಅಭ್ಯರ್ಥಿಗಳ ಆನ್ ಲೈನ್ ನೋಂದಣಿಯ ಸೂಚನೆ

ಎರಡನೇ ಸುತ್ತಿನ ಸೂಚನೆ

ಶೇಕಡಾವಾರು ಕಡಿಮೆಗಿಳಿಸಿದ ಅಂಕ GOI (MoHFW)ಗೆ ಪತ್ರ

ಎರಡನೇ ಸುತ್ತಿನ ಸೀಟ್ ಮ್ಯಾಟ್ರಿಕ್ಸ್ - (ಆಯ್ಕೆ -3, ಆಯ್ಕೆ -4 ಮತ್ತು ಹಂಚಿಕೆಯಾಗದ ಸೀಟ್ ಗಳು)

ಅಭ್ಯರ್ಥಿಗಳಿಗೆ ಎಂ ಸಿ ಸಿ ನೋಟಿಸ್

ಎರಡನೇ ಸುತ್ತಿನ ಪರಿಷ್ಕೃತ ವೇಳಾಪಟ್ಟಿ

ದಂತವೈದ್ಯಕೀಯ - ಆಯ್ಕೆ-2 ನ್ನು ನೀಡಿದ ಅಭ್ಯರ್ಥಿಗಳ ಪಟ್ಟಿ

ಸುನೀಲ್ ಕುಮಾರ್ ಎಚ್ ಬಿ (ಎಂ 17 ಎ 5) ಗೆ ಸೀಟ್ ರದ್ದುಗೊಳಿಸಿರುವ ಬಗ್ಗೆ

ಮೆರಿಟ್ ಪಟ್ಟಿ

ಸರ್ಕಾರಿ / ಸರ್ಕಾರಿ ಕೋಟಾ ಸೀಟ್ ಗಳುನ್ನು ಆಯ್ಕೆ ಮಾಡುವ ಅಭ್ಯರ್ಥಿಗಳು

ಇಎಸ್ಐ ಕಾಲೇಜಿಗೆ ಆಯ್ಕೆ ಮಾಡುವ ಅಭ್ಯರ್ಥಿಗಳಿಗೆ ಬಾಂಡ್ ನ ಷರತ್ತು

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮಂಗಳೂರು (M25) ಇಲ್ಲಿ 3 ಪಿಜಿ (S6) ಸೀಟುಗಳನು ಅನುಮತಿಸಲಾದ ಸೀಟುಗಳೆಂದು ತೋರಿಸಲಾಗಿತು . ಪ್ರಸ್ತುತ ಭಾರತೀಯ ವೈದ್ಯಕೀಯ ಮಂಡಳಿ ತನ್ನ ಪತ್ರ ಸಂಖ್ಯೆ ಎಂಸಿಐ -50 (22) / 2017 ,ದಿನಾಂಕ 27-03-2018ರಂತೆ ಸದರಿ ಸೀಟುಗಳುನ್ನು ಮಾನ್ಯತೆ ಪಡೆದಿರುವುದಾಗಿ ತಿಳಿಸಿರುತ್ತಾರೆ

ಕಾಲೇಜು ವಾರು, ಕೋರ್ಸ್ ವಾರು ಶುಲ್ಕ ವಿವರಗಳು

ಸೇವೆಯಲ್ಲಿ ಇರುವ ಅಭ್ಯರ್ಥಿಗಳು ಮೆರಿಟ್ ಪಟ್ಟಿ (HFW ಹೊರತುಪಡಿಸಿ) - 03 ಮೇ-2018 ನವೀಕರಿಸಲಾಗಿದೆ

ಸೇವೆಯಲ್ಲಿ ಇರುವ ಅಭ್ಯರ್ಥಿಗಳು ಮೆರಿಟ್ ಪಟ್ಟಿ (HFW - ವೈದ್ಯಕೀಯ) - 03 ಮೇ-2018 ನವೀಕರಿಸಲಾಗಿದೆ

ಸೇವೆಯಲ್ಲಿ ಇರುವ ಅಭ್ಯರ್ಥಿಗಳು ಮೆರಿಟ್ ಪಟ್ಟಿ (HFW - ದಂತ ವೈದ್ಯಕೀಯ) - 03 ಮೇ-2018 ನವೀಕರಿಸಲಾಗಿದೆ

ಮಾಹಿತಿ ಪುಸ್ತಕ - ಅಂಗವೈಕಲ್ಯ ಹೊಂದಿರುವ ವ್ಯಕ್ತಿ