ಕೆಪಿಟಿಸಿಎಲ್ 2022

ಪ್ರಕಟಣೆ

ಕೆಪಿಟಿಸಿಎಲ್‌ನಲ್ಲಿ ಜೂನಿಯರ್ ಅಸಿಸ್ಟೆಂಟ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಉತ್ತರದ ಜತೆಗೆ ಪ್ರಶ್ನೆಗಳನ್ನೂ ಜಂಬ್ಲಿಂಗ್ ಮಾಡಲಾಗಿತ್ತು. ಪ್ರಶ್ನೆ ಪತ್ರಿಕೆಯ ಆವೃತ್ತಿ ಕೋಡ್‌ಗಳ ಪ್ರಕಾರ ಕೀ ಉತ್ತರಗಳನ್ನು ದಿನಾಂಕ 25.08.2022 ರಂದು ಪ್ರಕಟಿಸಲಾಗಿದೆ. ಪ್ರಸ್ತುತ MCQ ಜಂಬ್ಲಿಂಗ್ ಉತ್ತರಗಳಿಗೆ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ದಿನಾಂಕ 26.08.2022 ರಂದು ಪ್ರಕಟಿಸಲಾದ ಕೀ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ, ದಿನಾಂಕ 02.09.2022 ರಂದು ಸಂಜೆ 5.30 ರೊಳಗೆ recruitment2021kea@gmail.com ಗೆ ಇಮೇಲ್ ಮಾಡಬಹುದು.

ಕಿರಿಯ ಸಹಾಯಕ

ಸಹಾಯಕ ಅಭಿಯಂತರ - ಸಿವಿಲ್

ಸಹಾಯಕ ಅಭಿಯಂತರ - ಎಲೆಕ್ಟ್ರಿಕಲ್

ಕಿರಿಯ ಅಭಿಯಂತರ - ಸಿವಿಲ್

ಕಿರಿಯ ಅಭಿಯಂತರ - ಎಲೆಕ್ಟ್ರಿಕಲ್