ಇತ್ತೀಚಿನ ಪ್ರಕಟಣೆಗಳು

01-11 M PHARM/PHARMD(ಪೋಸ್ಟ್ ಬ್ಯಾಕಲೌರಿಯೇಟ್) ಪ್ರಶ್ನೆ ಪತ್ರಿಕೆ.
01-08 ಮೊದಲ ಸುತ್ತಿನ ಆಯ್ಕೆಗಳ ಪ್ರವೇಶಕ್ಕೆ ಆಪ್ಷನ್ ಎಂಟ್ರಿ ಲಿಂಕ್ ಅನ್ನು ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ವಿವರಗಳ ಸ್ವೀಕೃತಿ ನಂತರ ಶೀಘ್ರದಲ್ಲೇ ಸಕ್ರಿಯಗೊಳಿಸಲಾಗುತ್ತದೆ.
01-05 ಪರಿಷ್ಕೃತ ಕೀ ಉತ್ತರ - 202308MT
01-05 B.Sc AHS /BPT/BPO(ಲ್ಯಾಟರಲ್)/PB B.Sc/PB B.Sc (ಸೇವೆಯಲ್ಲಿ) 2ನೇ ಸುತ್ತಿನ ಶುಲ್ಕ ಪಾವತಿ ಮತ್ತು ಪ್ರವೇಶ ಆದೇಶ ಡೌನ್‌ಲೋಡ್ ಲಿಂಕ್
02-03 DCET-2023 HK MOCK ಕಟ್ ಆಫ್.
26-02 BMTC- ವಿವರವಾದ ಅಧಿಸೂಚನೆ
26-02 ಜಿ.ಆರ್ ವೈದ್ಯಕೀಯ ಕಾಲೇಜು ಮರು ಹಂಚಿಕೆ ಸೀಟ್ ಮ್ಯಾಟ್ರಿಕ್ಸ್
26-02 PSI ನೇಮಕಾತಿ (ಮರು ಪರೀಕ್ಷೆ)-ಅಧಿಸೂಚನೆ
26-02 PGCET-2023 ಆನ್‌ಲೈನ್ ರದ್ದತಿ ಲಿಂಕ್ 26/02/2024
26-02 PGCET-2023 ಅಂತಿಮ ಸುತ್ತಿನ ಶುಲ್ಕ ಪಾವತಿ ಮತ್ತು ಪ್ರವೇಶ ಆದೇಶ ಲಿಂಕ್ 26/02/2024
23-02 PGCET-2023 ಅಂತಿಮ ಸುತ್ತಿನ ಹಂಚಿಕೆ ಫಲಿತಾಂಶ ಲಿಂಕ್ 23/02/2024
23-02 ಸೂಚನೆ:-PSI-2023(ಮರು ಪರೀಕ್ಷೆ)ಅಭ್ಯರ್ಥಿಗಳಿಗೆ ಪರಿಷ್ಕೃತ ಕೀ ಉತ್ತರಗಳು
23-02 PSI-2023(RE-EXAM)ಅಭ್ಯರ್ಥಿಗಳಿಗೆ ಪರಿಷ್ಕೃತ ಕೀ ಉತ್ತರಗಳು
23-02 KUWSDB-2023 ಸಹಾಯಕ ಇಂಜಿನಿಯರ್ (ಸಿವಿಲ್) ಪರಿಷ್ಕೃತ ವರ್ಗೀಕರಣ
23-02 PGCET-2023 ಅಂತಿಮ ಸುತ್ತಿನ ತಾತ್ಕಾಲಿಕ ಹಂಚಿಕೆ ಫಲಿತಾಂಶ ಲಿಂಕ್ 23/02/2024
23-02 KSFC-2023 ಆನ್‌ಲೈನ್ ಆಕ್ಷೇಪಣೆ ಲಿಂಕ್
23-02 KPCL-2023 ಆನ್‌ಲೈನ್ ಆಕ್ಷೇಪಣೆ ಲಿಂಕ್
22-02 ಐಎಎಸ್/ಕೆಎಎಸ್/ಎಸ್‌ಎಸ್‌ಸಿ/ಆರ್‌ಆರ್‌ಬಿ/ಗ್ರೂಪ್-ಸಿ/ಬ್ಯಾಂಕಿಂಗ್ ಆಕ್ಷೇಪಣೆಗಳ ಲಿಂಕ್
22-02 DEPUTY MANGER (LAW)
22-02 DEPUTY MANGER (FINANCE)
22-02 DEPUTY MANGER (TECHNICAL)
22-02 KSFC 2023 ತಾತ್ಕಾಲಿಕ ಕೀ ಉತ್ತರ.22/02/2024
22-02 IAS/KAS/SSC/RRB/GROUP-C/BANKING ಆಕ್ಷೇಪಣೆಗಳ ಸಲ್ಲಿಸುವ ಲಿಂಕ್ - ಪ್ರಕಟಣೆ
22-02 KSFC 2023 ಆಕ್ಷೇಪಣೆಗಳ ಸಲ್ಲಿಸುವ ಲಿಂಕ್ - ಪ್ರಕಟಣೆ
22-02 KPCL 2023 ಆಕ್ಷೇಪಣೆಗಳ ಸಲ್ಲಿಸುವ ಲಿಂಕ್ - ಪ್ರಕಟಣೆ
22-02 ತಾತ್ಕಾಲಿಕ ಕೀ ಉತ್ತರಗಳು - JUNIOR ENGINEER (ELECTRICAL)
22-02 ತಾತ್ಕಾಲಿಕ ಕೀ ಉತ್ತರಗಳು - JUNIOR ENGINEER (MECHANICAL)
22-02 ತಾತ್ಕಾಲಿಕ ಕೀ ಉತ್ತರಗಳು - CHEMICAL SUPERVISOR
22-02 ತಾತ್ಕಾಲಿಕ ಕೀ ಉತ್ತರಗಳು - JUNIOR ENGINEER (AUTOMOBILE)
22-02 ತಾತ್ಕಾಲಿಕ ಕೀ ಉತ್ತರಗಳು - JUNIOR ENGINEER (CIVIL)
22-02 ತಾತ್ಕಾಲಿಕ ಕೀ ಉತ್ತರಗಳು - JUNIOR ENGINEER (ELECTRONICS AND COMMUNICATION)
22-02 DEPUTY MANAGER(FINANCE, TECHNICAL & LAW)- ತಾತ್ಕಾಲಿಕ ಕೀ ಉತ್ತರಗಳು
22-02 KREIS 2024- ತಾತ್ಕಾಲಿಕ ಕೀ ಉತ್ತರಗಳು
22-02 ತಾತ್ಕಾಲಿಕ ಕೀ ಉತ್ತರಗಳು- IAS/KAS/GROUP-C COACHING EXAM PROVISIONAL KEY ANSWER.
22-02 ತಾತ್ಕಾಲಿಕ ಕೀ ಉತ್ತರಗಳು- SSC/BANKING/RRB COACHING EXAM
22-02 COACHING EXAM 2023- ತಾತ್ಕಾಲಿಕ ಕೀ ಉತ್ತರಗಳು
22-02 ತಾತ್ಕಾಲಿಕ ಕೀ ಉತ್ತರ- CHEMIST.
22-02 ತಾತ್ಕಾಲಿಕ ಕೀ ಉತ್ತರ- ASSISTANT ENGINEER (MECHANICAL)
22-02 ತಾತ್ಕಾಲಿಕ ಕೀ ಉತ್ತರ- ASSISTANT ENGINEER (INSTRUMENTATION )
22-02 ತಾತ್ಕಾಲಿಕ ಕೀ ಉತ್ತರ- ASSISTANT ENGINEER (ELECTRICAL)
22-02 ತಾತ್ಕಾಲಿಕ ಕೀ ಉತ್ತರ- ASSISTANT ENGINNER (ELECTRONICS AND COMMUNICATION)
22-02 ತಾತ್ಕಾಲಿಕ ಕೀ ಉತ್ತರ- ASSISTANT ENGINNER (CIVIL)
22-02 KPCL 2023- ತಾತ್ಕಾಲಿಕ ಕೀ ಉತ್ತರ.
22-02 ಗ್ರಾಮ ಆಡಳಿತಾಧಿಕಾರಿ - ಅಧಿಸೂಚನೆ
21-02 ಗ್ರಾಮ ಆಡಳಿತಾಧಿಕಾರಿ ವಿವರವಾದ ಅಧಿಸೂಚನೆ -21/02/2024
21-02 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ -2024
21-02 M.TECH
21-02 MCA
21-02 MBA
21-02 ಪಿಜಿಸಿಇಟಿ 2023 ಅಂತಿಮ ಸುತ್ತಿನ ತಾತ್ಕಾಲಿಕ ಸೀಟ್ ಮ್ಯಾಟ್ರಿಕ್ಸ್.21/02/2024
21-02 PGCET-2023 ಅಂತಿಮ ಸುತ್ತಿನ ಆಯ್ಕೆಯ ಪ್ರವೇಶ ಲಿಂಕ್ 21/02/2024
20-02 ಪಿಜಿ ಸಿಇಟಿ -2023 ಅಂತಿಮ ಸುತ್ತಿನ ವೇಳಾಪಟ್ಟಿ ಮತ್ತು ಸೂಚನೆಗಳು.20/02/2024
20-02 ಎಂಫಾರ್ಮಾ ಮತ್ತು ಫಾರ್ಮಾ ಡಿ ಎರಡನೇ ಸುತ್ತಿನ ಶುಲ್ಕ ಪಾವತಿ ಪ್ರವೇಶ ಆದೇಶ ಡೌನ್‌ಲೋಡ್ ಲಿಂಕ್ 20/02/2024
20-02 ಯುಜಿಸಿಇಟಿ -2023 ಆನ್‌ಲೈನ್ ಅಪ್ಲಿಕೇಶನ್ ಕಮ್ ಪರಿಶೀಲನೆ ಮಾಡ್ಯೂಲ್ - RD ಪ್ರಮಾಣಪತ್ರದ ತಿದ್ದುಪಡಿ ಮಾಡಲು ಅವಕಾಶ.20/02/2024
20-02 ಎಂಫಾರ್ಮ್ ಮತ್ತು ಫಾರ್ಮಾ ಡಿ ಎರಡನೇ ಸುತ್ತಿನ ಹಂಚಿಕೆ ಫಲಿತಾಂಶದ ಲಿಂಕ್ 20/02/2024
19-02 ಎಂಫಾರ್ಮಾ ಮತ್ತು ಫಾರ್ಮಾ ಡಿ ತಾತ್ಕಾಲಿಕ ಎರಡನೇ ಸುತ್ತಿನ ಹಂಚಿಕೆ ಫಲಿತಾಂಶ ಲಿಂಕ್ 19/02/2024
19-02 ಯುಜಿಸಿಇಟಿ-2024 ಆನ್-ಲೈನ್ ಅರ್ಜಿ ಮತ್ತು ಪರಿಶೀಲನಾ ಮಾಡ್ಯೂಲ್ ವಿಸ್ತರಣೆ (19/02/2024)
19-02 KUWSDB ಆನ್‌ಲೈನ್ ಅಪ್ಲಿಕೇಶನ್ ಲಿಂಕ್.
19-02 GFGCP-2023-ಗೈರುಹಾಜರಾದವರಿಗೆ ಪರಿಶೀಲನೆ-22-02-2024
19-02 ಪಿಜಿಸಿಇಟಿ-2023 ರದ್ದತಿ ಪ್ರಕಟಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೌರವಾನ್ವಿತ ಉನ್ನತ ಶಿಕ್ಷಣ ಮಂತ್ರಿ GOK ನೇತೃತ್ವದ ಅಡಿಯಲ್ಲಿ ಕೆಳಕಡಂತೆ ಕಾರ್ಯನಿರ್ವಹಿಸುತ್ತದೆ.

ಆಡಳಿತ ಮಂಡಳಿ ಸಮಿತಿ

ಕಾರ್ಯಕಾರಿ ಸಮಿತಿ

ಇತರೆ ಸಮಿತಿ

ಸಂಘದ ಜ್ಞಾಪಕ ಪತ್ರ

ಸಿ ಇ ಟಿ ಬಗ್ಗೆ

ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್ ), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೆರಿಟ್ ಅನ್ನು ನಿರ್ಧರಿಸುವುದಕ್ಕಾಗಿ, ಮೊದಲ ಬಾರಿಗೆ ಪೂರ್ಣ ಸಮಯದ ಸೆಮಿಸ್ಟರಿಗೆ 1994ನೇ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.

ಸರ್ಕಾರಿ ಸೀಟುಗಳಿಗೆ ಪ್ರವೇಶವನ್ನು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006 (ಸಂಕ್ಷಿಪ್ತವಾಗಿ ನಿಯಮಗಳು) ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಸಾರವಾಗಿ ಮಾಡಬೇಕಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ / ದಂತ ವೈದ್ಯಕೀಯ / ಆಯುಶ್ ಕೋರ್ಸ್ಸ್ ಸೀಟುಗಳನ್ನು ನೀಟ್ ಸ್ಕೋರ್ ಆಧಾರದ ಮೇಲೆ ಕರ್ನಾಟಕ ಸರ್ಕಾರದ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಂಚಿಕೆ ಮಾಡುತ್ತದೆ.

ಸರ್ಕಾರ ಆದೇಶ ಸಂಖ್ಯೆ ಇಡಿ/212/ ಟಿಇಸಿ 2006 ದಿನಾಂಕ 20-12.2006ರ ಮೂಲಕ, ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ``ಕರ್ನಾಟಕ ಪರೀಕ್ಷಾ ಪ್ರಾಧಿಕಾರ'' (ಕ.ಪ.ಪ್ರಾ) ಎಂದು ಬದಲಾಯಿಸಿ, ಸೊಸೈಟಿಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ.