ಇತ್ತೀಚಿನ ಪ್ರಕಟಣೆಗಳು

04-08 ಮಾರ್ಕ್ಸ್ ಎಂಟ್ರಿ
04-08 ಪತ್ರಿಕಾ ಪ್ರಕಟಣೆ : - ಸಿಬಿಎಸ್‌ಇ / ಸಿಐಎಸ್‌ಇ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಎಂಟ್ರಿ
04-08 30-ಜುಲೈ -2020 ಮತ್ತು 31-ಜುಲೈ -2020 ರಂದು ನಡೆದ ಸಿಇಟಿ -2020 ರ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ಆನ್‌ಲೈನ್ ಪೋರ್ಟಲ್ ಮೂಲಕ 04-ಆಗಸ್ಟ್ -2020 ಸಂಜೆ 5:30 ರಿಂದ 08-ಆಗಸ್ಟ್ -2020 5:30 ರವರೆಗೆ ಮಾತ್ರ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಬೇರೆ ಯಾವುದೇ ಮೋಡ್‌ನಲ್ಲಿ ಪರಿಗಣಿಸಲಾಗುವುದಿಲ್ಲ.
04-08 ಪತ್ರಿಕಾ ಪ್ರಕಟಣೆ : - ತಾತ್ಕಾಲಿಕ ಕೀ ಉತ್ತರ
04-08 ಪಿಜಿಇಟಿ 2020 - ಶುಲ್ಕ ಪಾವತಿ ಮತ್ತು ಕಾಲೇಜಿಗೆ ಪ್ರವೇಶಕ್ಕಾಗಿ ದಿನಾಂಕ ವಿಸ್ತರಣೆ
04-08 ಯುಜಿ ಸಿಇಟಿ - 2020 - ತಾತ್ಕಾಲಿಕ ಕೀ ಉತ್ತರ
01-08 ಪಿಜಿ ಕೋರ್ಸ್‌ಗಳಲ್ಲಿ ಪ್ರವೇಶಕ್ಕಾಗಿ ಕೊನೆಯ ದಿನಾಂಕ ವಿಸ್ತರಣೆ
01-08 ಪಿಜಿಇಟಿ 2020-ಡಿಸಿಐನಿಂದ ಸಾರ್ವಜನಿಕ ಪ್ರಕಟಣೆ
31-07 ಡಿಸಿಇಟಿ -2020 - ಮುಂದೂಡಲಾಗಿದೆ
31-07 ಪಿಜಿಸಿಇಟಿ -2020 - ಮುಂದೂಡಲಾಗಿದೆ
31-07 ಪಿಜಿಇಟಿ 2020 ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ
31-07 ದಿನಾಂಕ ವಿಸ್ತರಣೆಗೆ ಸಂಬಂಧಿಸಿದಂತೆ ಮಾನ್ಯ ಸುಪ್ರೀಂ ಕೋರ್ಟ್ ಆದೇಶ - M.A. NO. 1282 OF 2020 IN WRIT PETITION (C) NO. 76 OF 2015
31-07 ದಿನಾಂಕ ವಿಸ್ತರಣೆಗೆ ಸಂಬಂಧಿಸಿದಂತೆ ಮಾನ್ಯ ಸುಪ್ರೀಂ ಕೋರ್ಟ್ ಆದೇಶ - WP-764/2020
30-07 ಪಿಜಿಇಟಿ 2020-ಎಂಸಿಐನಿಂದ ಸಾರ್ವಜನಿಕ ಪ್ರಕಟಣೆ
29-07 ಮಾನ್ಯ ಹೈಕೋರ್ಟ್ ಆದೇಶ W.P.No.8916 / 2020,8918 / 2020, 8931/2020
29-07 ಯುಜಿ ಸಿಇಟಿ 2020- ಬೆಲ್ ಸಮಯ - ಕನ್ನಡ ಭಾಷಾ ಪರೀಕ್ಷೆ
29-07 ಯುಜಿ ಸಿಇಟಿ 2020- ಬೆಲ್ ಸಮಯ
29-07 ಪಿಜಿ ಡಿಎನ್‌ಬಿ 2020- ಕಾಲೇಜು ಪ್ರವೇಶ ದೃಡೀಕರಣ
29-07 ಪಿಜಿಇಟಿ 2020- 29-07-2020 ರಂದು ಮಧ್ಯಾಹ್ನ 2.00 ರವರೆಗೆ ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಲು ಮತ್ತು ಅಪ್‌ಲೋಡ್ ಮಾಡಲು ದಿನಾಂಕವನ್ನು ವಿಸ್ತರಿಸಲಾಗಿದೆ
28-07 ಕರ್ನಾಟಕದ ಮಾನ್ಯ ಹೈಕೋರ್ಟ್‌ಗೆ ಸಲ್ಲಿಕೆ ಟಿಪ್ಪಣಿ - ಸಿಇಟಿ -2020 ರ ಸಂಬಂಧಿಸಿದಂತೆ
28-07 ಪಿಜಿ ಡಿಎನ್‌ಬಿ 2020- ಪ್ರವೇಶ ಆದೇಶ ಡೌನ್‌ಲೋಡ್
28-07 ಪಿಜಿ ಡಿಎನ್‌ಬಿ 2020- ಚಲನ್ ಡೌನ್‌ಲೋಡ್ ಮತ್ತು ಪಾವತಿ ಲಿಂಕ್
27-07 ಪಿಜಿಇಟಿ 2020- ಮಾಪ್ ಅಪ್ ಸುತ್ತಿನ ಚಲನ್ ಡೌನ್‌ಲೋಡ್ ಮತ್ತು ಪಾವತಿ ಲಿಂಕ್
27-07 ಪಿಜಿ ಇಟಿ 2020- ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆ ಫಲಿತಾಂಶ
27-07 ಪಿಜಿ ಡಿಎನ್‌ಬಿ 2020 - ಹಂಚಿಕೆ ಫಲಿತಾಂಶ
26-07 PGET 2020- Candidates can do online report to allotted college within 6.00 pm on 28-07-2020
26-07 PGET 2020 - Candidates can pay the fees upto 4.00 pm on 28-07-2020
25-07 ಪಿಜಿ ಡಿಎನ್‌ಬಿ 2020 - ದಾಖಲೆ ಪರಿಶೀಲನೆ ಸ್ಲಿಪ್ ಡೌನ್‌ಲೋಡ್
25-07 ಪಿಜಿ ಡಿಎನ್‌ಬಿ 2020 - ಇಚ್ಚೆಗಳ ದಾಖಲೆ
24-07 ಪಿಜಿ ಡಿಎನ್‌ಬಿ 2020- ಡಾಕ್ಯುಮೆಂಟ್ ಅಪ್‌ಲೋಡ್
24-07 ಪಿಜಿಇಟಿ 2020- ಮಾಪ್ ಅಪ್ CAUTION DEPOSIT ಪಾವತಿಸಿ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೌರವಾನ್ವಿತ ಉನ್ನತ ಶಿಕ್ಷಣ ಮಂತ್ರಿ GOK ನೇತೃತ್ವದ ಅಡಿಯಲ್ಲಿ ಕೆಳಕಡಂತೆ ಕಾರ್ಯನಿರ್ವಹಿಸುತ್ತದೆ.

ಆಡಳಿತ ಮಂಡಳಿ ಸಮಿತಿ

ಕಾರ್ಯಕಾರಿ ಸಮಿತಿ

ಇತರೆ ಸಮಿತಿ

ಸಂಘದ ಜ್ಞಾಪಕ ಪತ್ರ

ಸಿ ಇ ಟಿ ಬಗ್ಗೆ

ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್ ), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೆರಿಟ್ ಅನ್ನು ನಿರ್ಧರಿಸುವುದಕ್ಕಾಗಿ, ಮೊದಲ ಬಾರಿಗೆ ಪೂರ್ಣ ಸಮಯದ ಸೆಮಿಸ್ಟರಿಗೆ 1994ನೇ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.

ಸರ್ಕಾರಿ ಸೀಟುಗಳಿಗೆ ಪ್ರವೇಶವನ್ನು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006 (ಸಂಕ್ಷಿಪ್ತವಾಗಿ ನಿಯಮಗಳು) ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಸಾರವಾಗಿ ಮಾಡಬೇಕಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ / ದಂತ ವೈದ್ಯಕೀಯ / ಆಯುಶ್ ಕೋರ್ಸ್ಸ್ ಸೀಟುಗಳನ್ನು ನೀಟ್ ಸ್ಕೋರ್ ಆಧಾರದ ಮೇಲೆ ಕರ್ನಾಟಕ ಸರ್ಕಾರದ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಂಚಿಕೆ ಮಾಡುತ್ತದೆ.

ಸರ್ಕಾರ ಆದೇಶ ಸಂಖ್ಯೆ ಇಡಿ/212/ ಟಿಇಸಿ 2006 ದಿನಾಂಕ 20-12.2006ರ ಮೂಲಕ, ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ``ಕರ್ನಾಟಕ ಪರೀಕ್ಷಾ ಪ್ರಾಧಿಕಾರ'' (ಕ.ಪ.ಪ್ರಾ) ಎಂದು ಬದಲಾಯಿಸಿ, ಸೊಸೈಟಿಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ.