ಇತ್ತೀಚಿನ ಪ್ರಕಟಣೆಗಳು

01-11 M PHARM/PHARMD(ಪೋಸ್ಟ್ ಬ್ಯಾಕಲೌರಿಯೇಟ್) ಪ್ರಶ್ನೆ ಪತ್ರಿಕೆ.
01-08 ಮೊದಲ ಸುತ್ತಿನ ಆಯ್ಕೆಗಳ ಪ್ರವೇಶಕ್ಕೆ ಆಪ್ಷನ್ ಎಂಟ್ರಿ ಲಿಂಕ್ ಅನ್ನು ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ವಿವರಗಳ ಸ್ವೀಕೃತಿ ನಂತರ ಶೀಘ್ರದಲ್ಲೇ ಸಕ್ರಿಯಗೊಳಿಸಲಾಗುತ್ತದೆ.
01-05 ಪರಿಷ್ಕೃತ ಕೀ ಉತ್ತರ - 202308MT
01-05 B.Sc AHS /BPT/BPO(ಲ್ಯಾಟರಲ್)/PB B.Sc/PB B.Sc (ಸೇವೆಯಲ್ಲಿ) 2ನೇ ಸುತ್ತಿನ ಶುಲ್ಕ ಪಾವತಿ ಮತ್ತು ಪ್ರವೇಶ ಆದೇಶ ಡೌನ್‌ಲೋಡ್ ಲಿಂಕ್
28-03 ಪ್ರಕಟಣೆ- KSET-2023 ಪರಿಷ್ಕೃತ ಕೀ ಉತ್ತರಗಳು
28-03 URDU ಪರಿಷ್ಕೃತ ಕೀ ಉತ್ತರಗಳು.
28-03 TOURISM ಪರಿಷ್ಕೃತ ಕೀ ಉತ್ತರಗಳು.
28-03 SOCIALOGY ಪರಿಷ್ಕೃತ ಕೀ ಉತ್ತರಗಳು.
28-03 SOCIAL WORK ಪರಿಷ್ಕೃತ ಕೀ ಉತ್ತರಗಳು.
28-03 POLITICAL SCIENCE ಪರಿಷ್ಕೃತ ಕೀ ಉತ್ತರಗಳು.
28-03 PHYSICAL SCIENCE ಪರಿಷ್ಕೃತ ಕೀ ಉತ್ತರಗಳು.
28-03 PHYSICAL EDUCATION ಪರಿಷ್ಕೃತ ಕೀ ಉತ್ತರಗಳು.
28-03 MATHEMATICAL SCIENCE ಪರಿಷ್ಕೃತ ಕೀ ಉತ್ತರಗಳು.
28-03 KANNADA ಪರಿಷ್ಕೃತ ಕೀ ಉತ್ತರಗಳು
28-03 HISTORY ಪರಿಷ್ಕೃತ ಕೀ ಉತ್ತರಗಳು
28-03 MANAGEMENT ಪರಿಷ್ಕೃತ ಕೀ ಉತ್ತರಗಳು.
28-03 HINDI ಪರಿಷ್ಕೃತ ಕೀ ಉತ್ತರಗಳು
28-03 LIFE SCIENCE ಪರಿಷ್ಕೃತ ಕೀ ಉತ್ತರಗಳು.
28-03 GEOGRAPHY ಪರಿಷ್ಕೃತ ಕೀ ಉತ್ತರಗಳು
28-03 LAW ಪರಿಷ್ಕೃತ ಕೀ ಉತ್ತರಗಳು.
28-03 GENERAL PAPER ಪರಿಷ್ಕೃತ ಕೀ ಉತ್ತರಗಳು
28-03 ENGLISH ಪರಿಷ್ಕೃತ ಕೀ ಉತ್ತರಗಳು
28-03 ECONOMICS ಪರಿಷ್ಕೃತ ಕೀ ಉತ್ತರಗಳು
28-03 EARTH SCIENCE ಪರಿಷ್ಕೃತ ಕೀ ಉತ್ತರಗಳು
28-03 COMPUTER SCIENCE ಪರಿಷ್ಕೃತ ಕೀ ಉತ್ತರಗಳು
28-03 COMMERCE ಪರಿಷ್ಕೃತ ಕೀ ಉತ್ತರಗಳು
28-03 CHEMICAL SCIENCE ಪರಿಷ್ಕೃತ ಕೀ ಉತ್ತರಗಳು
28-03 KSET- 2023 ಪರಿಷ್ಕೃತ ಕೀ ಉತ್ತರಗಳು
26-03 UGCET- 2021 ಅಭ್ಯರ್ಥಿ ಶುಲ್ಕ ಮರುಪಾವತಿ ಪಟ್ಟಿ
26-03 UGCET- 2022 ಅಭ್ಯರ್ಥಿಗಳ ಶುಲ್ಕ ಮರುಪಾವತಿ ಪಟ್ಟಿ
26-03 UGCET- 2023 ಅಭ್ಯರ್ಥಿಗಳ ಶುಲ್ಕ ಮರುಪಾವತಿ ಪಟ್ಟಿ
22-03 KSEDC/KFCSC/KBCWWB/MSIL-2023 ಪರಿಷ್ಕೃತ ಸ್ಕೋರ್ ಲಿಂಕ್.22/03/2024
22-03 KSEDC/KFCSC/KBCWWB/MSIL-2023 ಪರಿಷ್ಕೃತ ಸ್ಕೋರ್ ಪ್ರಕಟಣೆ.22/03/2024
22-03 KPCL-ಪರಿಷ್ಕೃತ ಕೀ ಉತ್ತರಗಳು
22-03 KSFC-ಪರಿಷ್ಕೃತ ಕೀ ಉತ್ತರಗಳು
21-03 ಗಮನಿಸಿ: PSI-402 ನೇಮಕಾತಿ ಮಾಹಿತಿ
18-03 KREIS ಪರಿಷ್ಕೃತ ಕೀ
18-03 ಯುಜಿಸಿಇಟಿ 2024 ಆನ್‌ಲೈನ್ ಅಪ್ಲಿಕೇಶನ್ ಮತ್ತು ಪರಿಶೀಲನೆಯು ಅರ್ಜಿಯನ್ನು ನೊಂದಣಿ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.18/03/2024
16-03 RGUHS- ವಿವರವಾದ ಅಧಿಸೂಚನೆ
16-03 ಇ-ಟೆಂಡರ್ ಪ್ರಕಟಣೆ
15-03 BANK_SSC_2023 ಸ್ಕೋರ್ ಪಟ್ಟಿ.
15-03 IAS_KAS_2023 ಸ್ಕೋರ್ ಪಟ್ಟಿ.
15-03 ಎಚ್ಚರಿಕೆ ಪ್ರಕಟಣೆ
15-03 GROUP - C ಸ್ಕೋರ್ ಪಟ್ಟಿ.
15-03 IAS/KAS/GROUP-C/SSC/RRB/ಬ್ಯಾಂಕಿಂಗ್ - ಪ್ರಕಟಣೆ
15-03 IAS/KAS/GROUP-C/SSC/RRB/ಬ್ಯಾಂಕಿಂಗ್ ಸ್ಕೋರ್ ಪಟ್ಟಿ.
15-03 ಪ್ರಕಟಣೆ- UPSC/KAS/GROUP C
15-03 SSC/RRB/BANKING (SBFE24)
15-03 UPSC/KAS/GROUP- C (UKFE24)
15-03 ಅಂತಿಮ ಕೀ ಉತ್ತರಗಳು
15-03 ಅನುಬಂಧ-1- ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೌರವಾನ್ವಿತ ಉನ್ನತ ಶಿಕ್ಷಣ ಮಂತ್ರಿ GOK ನೇತೃತ್ವದ ಅಡಿಯಲ್ಲಿ ಕೆಳಕಡಂತೆ ಕಾರ್ಯನಿರ್ವಹಿಸುತ್ತದೆ.

ಆಡಳಿತ ಮಂಡಳಿ ಸಮಿತಿ

ಕಾರ್ಯಕಾರಿ ಸಮಿತಿ

ಇತರೆ ಸಮಿತಿ

ಸಂಘದ ಜ್ಞಾಪಕ ಪತ್ರ

ಸಿ ಇ ಟಿ ಬಗ್ಗೆ

ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್ ), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೆರಿಟ್ ಅನ್ನು ನಿರ್ಧರಿಸುವುದಕ್ಕಾಗಿ, ಮೊದಲ ಬಾರಿಗೆ ಪೂರ್ಣ ಸಮಯದ ಸೆಮಿಸ್ಟರಿಗೆ 1994ನೇ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.

ಸರ್ಕಾರಿ ಸೀಟುಗಳಿಗೆ ಪ್ರವೇಶವನ್ನು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006 (ಸಂಕ್ಷಿಪ್ತವಾಗಿ ನಿಯಮಗಳು) ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಸಾರವಾಗಿ ಮಾಡಬೇಕಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ / ದಂತ ವೈದ್ಯಕೀಯ / ಆಯುಶ್ ಕೋರ್ಸ್ಸ್ ಸೀಟುಗಳನ್ನು ನೀಟ್ ಸ್ಕೋರ್ ಆಧಾರದ ಮೇಲೆ ಕರ್ನಾಟಕ ಸರ್ಕಾರದ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಂಚಿಕೆ ಮಾಡುತ್ತದೆ.

ಸರ್ಕಾರ ಆದೇಶ ಸಂಖ್ಯೆ ಇಡಿ/212/ ಟಿಇಸಿ 2006 ದಿನಾಂಕ 20-12.2006ರ ಮೂಲಕ, ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ``ಕರ್ನಾಟಕ ಪರೀಕ್ಷಾ ಪ್ರಾಧಿಕಾರ'' (ಕ.ಪ.ಪ್ರಾ) ಎಂದು ಬದಲಾಯಿಸಿ, ಸೊಸೈಟಿಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ.