ಇತ್ತೀಚಿನ ಪ್ರಕಟಣೆಗಳು

24-04 ಪ್ರಕಟಣೆ- ವಿಕಲಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆ ಮುಂದೂಡಲಾಗಿದೆ
23-04 UGCET -2024 ಕೃಷಿ ಕೋಟಾ ವಿವರಗಳ ತಿದ್ದುಪಡಿ ಲಿಂಕ್.23/04/2024
22-04 SWR- Kalyana Sangatikaru
22-04 MSIL-Sales Supervisor
22-04 MSIL-Sales Representative Programmer
22-04 MSIL- Sales Engineers Electronic and Communication
22-04 MSIL- Sales Engineers Civil
22-04 MSIL- Sales Engineer Mechanical
22-04 MSIL- Sales Engineer Electrical
22-04 MSIL- Clerks
22-04 MSIL-Assistant Manager Toursand Travels
22-04 MSIL- Assistant Manager Pharma
22-04 MSIL- Assistant Manager Personnel Executive Assistant
22-04 MSIL-Assistant Manager-EDP
22-04 MSIL-Assistant Manager Accounts
22-04 MSIL-Assistant Manager Sales Product Export CPD/IPD Paper and Liquor
22-04 MSIL-Accounts Clerks
22-04 KEONICS -Senior Assistant Technical Group - C
22-04 KEONICS-Senior Assistant Non Technical Group - C
22-04 KEONICS-Private Secretary Group - C
22-04 KEONICS-Assistant Technical Group - C
22-04 KEONICS-Assistant Non Technical Group -C
22-04 KEONICS-Assistant Manager Technical Group -B
22-04 KEONICS-Assistant Manager Non Technical Group-B
22-04 FCS-Senior Assistant Accounts
22-04 FCS-Senior Assistant
22-04 FCS-Quality inspector
22-04 FCS-Junior Assistant
22-04 FCS-Assistant Manager
22-04 CWB-Welfare Officer
22-04 CWB-Second Division Assistant
22-04 CWB-Personal Assistant
22-04 CWB-First Division Assistant
22-04 CWB-Field Inspectors
22-04 ದಿನಾಂಕ ೨೮/೧೦/೨೦೨೩ ರಿಂದ ೨೫/೧೧/೨೦೨೩ ವಿವಿಧ ನಿಗಮ ಮಂಡಳಿಗಳಿಗೆ ನಡೆಸಲಾದ ಪರೀಕ್ಷೆಗಳ ತಾತ್ಕಾಲಿಕ ಅಂಕಪಟ್ಟಿ.
22-04 ಪ್ರಕಟಣೆ. - ದಿನಾಂಕ ೨೮/೧೦/೨೦೨೩ ರಿಂದ ೨೫/೧೧/೨೦೨೩ ವಿವಿಧ ನಿಗಮ ಮಂಡಳಿಗಳಿಗೆ ನಡೆಸಲಾದ ಪರೀಕ್ಷೆಗಳ ತಾತ್ಕಾಲಿಕ ಅಂಕಪಟ್ಟಿ.
22-04 ಡೆಪ್ಯುಟಿ ಮ್ಯಾನೇಜರ್ - Finance & Accounts
22-04 ಡೆಪ್ಯುಟಿ ಮ್ಯಾನೇಜರ್ - Technical
22-04 ಡೆಪ್ಯುಟಿ ಮ್ಯಾನೇಜರ್ - Legal
22-04 ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ತಾತ್ಕಾಲಿಕ ಅಂಕಪಟ್ಟಿ ಡೆಪ್ಯುಟಿ ಮ್ಯಾನೇಜರ್ (ವಿವಿಧ ಹುದ್ದೆ)
22-04 ಪ್ರಕಟಣೆ - ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ತಾತ್ಕಾಲಿಕ ಅಂಕಪಟ್ಟಿ ಡೆಪ್ಯುಟಿ ಮ್ಯಾನೇಜರ್ (ವಿವಿಧ ಹುದ್ದೆ)
22-04 ಸಿಇಟಿ - ೨೦೨೪ ಕ್ಕೆ ಸಂಬಂಧಿಸಿದಂತೆ ಕೃಷಿಕರ ಕೋಟದ ಕ್ಲೈಮ್ಸ್ ಗಳನ್ನು ದಾಖಲಿಸಲು ಅವಕಾಶ
19-04 ಯುಜಿಸಿಇಟಿ -೨೦೨೪ ಪರೀಕ್ಷೆಯ ಪ್ರಶ್ನೆಗಳಿಗೆ ಆಕ್ಷೇಪಣೆಗಳ ಸಲ್ಲಿಕೆ. ಪ್ರಕಟಣೆ 19/04/2024
17-04 KPCL ಅಂತಿಮ ಕೀ ಉತ್ತರಗಳು- ASSISTANT ENGINNER (CIVIL)
17-04 KPCL ಅಂತಿಮ ಕೀ ಉತ್ತರಗಳು- ASSISTANT ENGINNER (ELECTRONICS AND COMMUNICATION)
17-04 KPCL ಅಂತಿಮ ಕೀ ಉತ್ತರಗಳು- ASSISTANT ENGINEER (ELECTRICAL)
17-04 KPCL ಅಂತಿಮ ಕೀ ಉತ್ತರಗಳು- ASSISTANT ENGINEER (INSTRUMENTATION )
17-04 KPCL ಅಂತಿಮ ಕೀ ಉತ್ತರಗಳು- ASSISTANT ENGINEER (MECHANICAL)
17-04 KPCL ಅಂತಿಮ ಕೀ ಉತ್ತರಗಳು- CHEMIST.
17-04 KPCL ಅಂತಿಮ ಕೀ ಉತ್ತರಗಳು - JUNIOR ENGINEER (ELECTRONICS AND COMMUNICATION)
17-04 KPCL ಅಂತಿಮ ಕೀ ಉತ್ತರಗಳು - JUNIOR ENGINEER (CIVIL)
17-04 KPCL ಅಂತಿಮ ಕೀ ಉತ್ತರಗಳು - JUNIOR ENGINEER (AUTOMOBILE)
17-04 KPCL ಅಂತಿಮ ಕೀ ಉತ್ತರಗಳು - CHEMICAL SUPERVISOR
17-04 KPCL ಅಂತಿಮ ಕೀ ಉತ್ತರಗಳು - JUNIOR ENGINEER (MECHANICAL)
17-04 KPCL ಅಂತಿಮ ಕೀ ಉತ್ತರಗಳುಗಳು - JUNIOR ENGINEER (ELECTRICAL)
17-04 KPCL ಅಂತಿಮ ಕೀ ಉತ್ತರ - ಪ್ರಕಟಣೆ
17-04 KPCL ಅಂತಿಮ ಕೀ ಉತ್ತರ
17-04 ಪ್ರಕಟಣೆ- ಕರ್ನಾಟಕ ರಾಜ್ಯ ಹಣಕಾಸು ನಿಗಮ ಅಂತಿಮ ಕೀ ಉತ್ತರಗಳು
17-04 DMT
17-04 DML
17-04 DMF
17-04 KSFC - ಅಂತಿಮ ಕೀ ಉತ್ತರಗಳು
16-04 ಯುಜಿಸಿಇಟಿ - ೨೦೨೪ರ ಬೆಲ್ ಸಮಯ
15-04 ಯುಜಿಸಿಇಟಿ -೨೦೨೪ ಅಗ್ರಿಕಲ್ಚರ್ ಕೋಟ ಡಾಕ್ಯುಮೆಂಟ್ ಅಪ್ಲೋಡ್ ಲಿಂಕ್.
13-04 ಪ್ರವೇಶ ಪತ್ರ ಡೌನ್‌ಲೋಡ್‌ಗೆ ಸೂಚನೆಗಳು.13/04/2024
12-04 ಬಾಗಲಕೋಟೆ
12-04 ಬಳ್ಳಾರಿ
12-04 ಬೆಳಗಾವಿ
12-04 ಬೆಂಗಳೂರು ಉತ್ತರ
12-04 ಬೆಂಗಳೂರು ಗ್ರಾಮಾಂತರ
12-04 ಬೀದರ್
12-04 ಚಾಮರಾಜನಗರ
12-04 ಚಿಕ್ಕಬಳ್ಳಾಪುರ
12-04 ಚಿಕ್ಕಮಗಳೂರು
12-04 ಚಿಕ್ಕೋಡಿ
12-04 ಚಿತ್ರದುರ್ಗ
12-04 ದಕ್ಷಿಣ ಕನ್ನಡ
12-04 ದಾವಣಗೆರೆ
12-04 ಧಾರವಾಡ
12-04 ಗದಗ
12-04 ಹಾಸನ
12-04 ಹಾವೇರಿ
12-04 ಕಲಬುರಗಿ
12-04 ಕೊಡಗು
12-04 ಕೋಲಾರ
12-04 ಕೊಪ್ಪಳ
12-04 ಮಂಡ್ಯ
12-04 ಮೈಸೂರು
12-04 ರಾಯಚೂರು
12-04 ರಾಮನಗರ
12-04 ಶಿವಮೊಗ್ಗ
12-04 ತುಮಕೂರು
12-04 ಉಡುಪಿ
12-04 ಉತ್ತರ ಕನ್ನಡ
12-04 ವಿಜಯನಗರ
12-04 ವಿಜಯಪುರ
12-04 ಯಾದಗಿರಿ
12-04 KREIS 2024 ಅಂತಿಮ ಮೆರಿಟ್ ಪಟ್ಟಿ-12/04/2024
10-04 ಯುಜಿಸಿಇಟಿ ೨೦೨೪ ಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿ ವಿಫಲವಾಗಿರುವ ಹಾಗೂ ಅರ್ಜಿಯಲ್ಲಿ ಸಿಇಟಿ ಪರೀಕ್ಷೆಯನ್ನು ಆಯ್ಕೆ ಮಾಡದಿರುವಂತಹ ಅಭ್ಯರ್ಥಿಗಳು ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೌರವಾನ್ವಿತ ಉನ್ನತ ಶಿಕ್ಷಣ ಮಂತ್ರಿ GOK ನೇತೃತ್ವದ ಅಡಿಯಲ್ಲಿ ಕೆಳಕಡಂತೆ ಕಾರ್ಯನಿರ್ವಹಿಸುತ್ತದೆ.

ಆಡಳಿತ ಮಂಡಳಿ ಸಮಿತಿ

ಕಾರ್ಯಕಾರಿ ಸಮಿತಿ

ಇತರೆ ಸಮಿತಿ

ಸಂಘದ ಜ್ಞಾಪಕ ಪತ್ರ

ಸಿ ಇ ಟಿ ಬಗ್ಗೆ

ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್ ), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೆರಿಟ್ ಅನ್ನು ನಿರ್ಧರಿಸುವುದಕ್ಕಾಗಿ, ಮೊದಲ ಬಾರಿಗೆ ಪೂರ್ಣ ಸಮಯದ ಸೆಮಿಸ್ಟರಿಗೆ 1994ನೇ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.

ಸರ್ಕಾರಿ ಸೀಟುಗಳಿಗೆ ಪ್ರವೇಶವನ್ನು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006 (ಸಂಕ್ಷಿಪ್ತವಾಗಿ ನಿಯಮಗಳು) ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಸಾರವಾಗಿ ಮಾಡಬೇಕಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ / ದಂತ ವೈದ್ಯಕೀಯ / ಆಯುಶ್ ಕೋರ್ಸ್ಸ್ ಸೀಟುಗಳನ್ನು ನೀಟ್ ಸ್ಕೋರ್ ಆಧಾರದ ಮೇಲೆ ಕರ್ನಾಟಕ ಸರ್ಕಾರದ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಂಚಿಕೆ ಮಾಡುತ್ತದೆ.

ಸರ್ಕಾರ ಆದೇಶ ಸಂಖ್ಯೆ ಇಡಿ/212/ ಟಿಇಸಿ 2006 ದಿನಾಂಕ 20-12.2006ರ ಮೂಲಕ, ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ``ಕರ್ನಾಟಕ ಪರೀಕ್ಷಾ ಪ್ರಾಧಿಕಾರ'' (ಕ.ಪ.ಪ್ರಾ) ಎಂದು ಬದಲಾಯಿಸಿ, ಸೊಸೈಟಿಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ.