ಸಿಇಟಿ 2020 ಇ-ಬ್ರೋಚರ್ - ಮಾಹಿತಿ ಕೈಪಿಡಿ        -     Kannada  
CET-2020  e-Brochure - Information Booklet   -    English
ಸೂಚನೆಗಳು Note 1.ಆನ್ ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಮಾಹಿತಿ ಕೈಪಿಡಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ಎಲ್ಲಾ ಕಾರ್ಯ ವಿಧಾನ / ಸೂಚನೆಗಳನ್ನು ಓದಿ ಅರ್ಥ ಮಾಡಿಕೊಳ್ಳಿ
  Download the Information Booklet and understand the Steps / Instructions / Procedure before applying online. 

2.ಆನ್ ಲೈನ್ ಅರ್ಜಿಯ ವಿವರಗಳನ್ನು ಭರ್ತಿ ಮಾಡುವ ಮೊದಲು, ಮಾದರಿ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಅಭ್ಯಾಸ ಮಾಡಿಕೊಳ್ಳಿ. 
  Download the blank application form and practice yourselves before entering the details online.

3. ಆನ್ ಲೈನ್ ಅರ್ಜಿಯ ವಿವರಗಳನ್ನು ಭರ್ತಿ ಮಾಡುವ ಮೊದಲು, ಅಭ್ಯರ್ಥಿಯ ಭಾವಚಿತ್ರ, ಸಹಿ ಮತ್ತು ಎಡಗೈ ಹೆಬ್ಬೆರಳ ಗುರುತು ಹಾಗು ಪೋಷಕರ ಸಹಿ / ಹೆಬ್ಬೆರಳ ಗುರುತುಗಳನ್ನು ಸ್ಕ್ಯಾನ್ ಮಾಡಿ ಸಿದ್ದಪಡಿಸಿಟ್ಟುಕೊಳ್ಳಿ.
  Scanned copy of  Student's Photograph, Signature and Left Hand Thumb Impression and Parents Signature or Left Hand    Thumb  Impression should be kept ready before applying online.
4.ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ, ಮೀಸಲಾತಿ ಪ್ರಮಾಣ ಪತ್ರಗಳು / ವಿಶೇಷ ಕ್ಯಾಟಗರಿ ಪ್ರಮಾಣ ಪತ್ರಗಳು / ಯಾವುದೇ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳ ಪ್ರತಿಗಳನ್ನು ಅಪ್ಲೋಡ್ ಮಾಡಬೇಕಾಗಿರುದಿಲ್ಲ. ಆದರೆ ಅರ್ಜಿಯಲ್ಲಿ ಕ್ಲೇಮ್ ಮಾಡಿರುವ ಮಾಹಿತಿಗೆ ಅನುಗುಣವಾಗಿ ಎಲ್ಲಾ ಮೂಲ ದಾಖಲೆಗಳನ್ನು ಹಾಗು ಪ್ರಮಾಣ ಪತ್ರಗಳನ್ನು ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು.
Category certificates / special category certificates / other proforma certificates or copies of any documents need not be uploaded at the time of filling the application online. But the necessary original certificates should be produced during document verification as per the claims made in the application form.


ಕಾರ್ಯಕ್ರಮದ ವೇಳಾಪಟ್ಟಿ  - Calender of Events
 ಕಾರ್ಯಕ್ರಮ -ಶೀರ್ಷಿಕೆ -Events ದಿನಾಂಕ - Dates
  ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ 
 Commencement of Entry of Application Online
20/05/2020
  ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಯ ದಿನ
  Last Date of Entry of Application details Online
31/05/2020
  ನಿಗದಿ ಪಡಿಸಿದ  ಬ್ಯಾಂಕ್ ಲ್ಲಿ ಅರ್ಜಿ ಶುಲ್ಕವನ್ನು ಪಾವತಿಸುವ ಕೊನೆಯ ದಿನ
  Last date to pay the fees in the specified Bank / e-Post Office
18/05/2020
  ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಪ್ರಾರಂಭಿಕ ದಿನಾಂಕ  
 Downloading of Admission Tickets on or after
ಹೊಸ ಬಳಕೆದಾರರೇ? ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ - New User ? Click Here to Register
(ವಿದ್ಯಾರ್ಥಿಗಳು ಆನ್ ಲೈನ್ ಅಪ್ಲಿಕೇಶನ್ ನಮೂದಿಸಲು ಲಾಗಿನ್ ನೋಂದಾಯಿಸಿಕೊಳ್ಳಬೇಕು )
(Students must register to login for entering the application online )
  This site is best viewed in Internet explorer 10 and above and lastest version of Google chrome.

Brought to you by
The Executive Director, Karnataka Examinations Authority,
Tel :080-23460460 ( 5-lines )
Website: http://www.kea.kar.nic.in, E-mail:keauthority-ka[at]nic.in