INSTRUCTIONS AND PROCEDURES FOR ON-LINE APPLICATION FORM CET - 2019
 
1. ಆನ್ ಲೈನ್ ಅರ್ಜಿಯನ್ನು  ಭರ್ತಿ  ಮಾಡುವುದಕ್ಕಿಂತ ಮುಂಚೆ ಕೊಟ್ಟಿರುವ ಸೂಚನೆಗಳನ್ನು ದಯವಿಟ್ಟು ಓದಿ ನಂತರ ಭರ್ತಿ ಮಾಡಿ.
    Please read the instructions and proceed carefully before you start fillng the Online Application Form.
2. ಅಭ್ಯರ್ಥಿಗಳು ಸಿಇಟಿ 2019ಕ್ಕೆ ಆನ್ ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸ ಬಹುದು.   Candidates can apply for CET - 2019 "Online" only.
3.ಅಭ್ಯರ್ಥಿಗಳು ಮಾಹಿತಿ ಕೈಪಿಡಿ  ಮತ್ತು ವೆಬ್ ಸೈಟ್ ನಲ್ಲಿ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
  Candidates must follow the instructions strictly as given in the Information Bulletin and on the website.
4.ಪರೀಕ್ಷಾ ಶುಲ್ಕದ ವಿವರ ಮತ್ತು ಆನ್ಲೈನ್ ಅರ್ಜಿ ಸಲ್ಲಿಸುವ ವೇಳಾ ಪಟ್ಟಿ ಈ ಕೆಳಗಿನಂತಿದೆ.
   Examination Fee Details and schedule for submission of Online Application form is as follows.
 
ಕಾರ್ಯಕ್ರಮ -ಶೀರ್ಷಿಕೆ -Events ದಿನಾಂಕ - Dates
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನಾಂಕ
 Commencement of Entry of Application Online
01/02/2019
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ
  Last Date to filling of Application through Online 
28/02/2019
 ನಿಗದಿ ಪಡಿಸಿದ ಬ್ಯಾಂಕ್ /ಇ-ಅಂಚೆ ಕಚೇರಿ ಯಲ್ಲಿ  ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ
  Last date to pay the fees in the specified Bank
06/03/2019
       
5. ಸ್ಕ್ಯಾನ್ ಮಾಡಿದ  ಭಾವ ಚಿತ್ರ, ಸಹಿ ಹಾಗೂ ಹೆಬ್ಬರಳ ಗುರುತು ಅಪ್ಲೋಡ್ ಮಾಡಲು ಸೂಚನೆಗಳು
      Instructions to upload Photo, Signature and Thumb Impression
 i. ಸ್ಕ್ಯಾನ್ ಮಾಡಿದ ಇಮೇಜುಗಳಾದ, ಭಾವಚಿತ್ರ, ಪೂರ್ಣ ಸಹಿ ಹಾಗೂ ಹೆಬ್ಬೆರಳ ಗುರುತು  ಇವುಗಳು  ಕಡ್ಡಾಯವಾಗಿ  jpg/jpeg ರೂಪದಲ್ಲಿ ಇರಬೇಕು.
  
 All the scanned copies images of Candidate's photo,full signature, left hand thumb impression and father's / mother's / Guardian's signature should be in jpg/jpeg format only.
 ii. ಭಾವಚಿತ್ರದ ಸೈಜ್ (ಗಾತ್ರ) 5kb ಗಿಂತ ಹೆಚ್ಚು ಹಾಗೂ 40kb ಗಿಂತ ಕಡಿಮೆ ಇರಬೇಕು. ಮತ್ತು ಅದರ ಡೈಮೆನ್ಷನ್  (dimension) 3.5cm X 4.5cm ಇರಬೇಕು.
 Size of the photo image must be greater than 5 kb and less than 40 kb and dimension of photo image should be 3.5 cm x 4.5 cm only .
 iii.ಪೂರ್ಣ ಸಹಿಯ ಸೈಜ್ (ಗಾತ್ರ) 2kb ಗಿಂತ ಹೆಚ್ಚು ಹಾಗೂ 40kb ಗಿಂತ ಕಡಿಮೆ ಇರಬೇಕು ಮತ್ತು ಅದರ ಡೈಮೆನ್ಷನ್  (dimension) 3.5cm X 1.5cm ಇರಬೇಕು.
Size of the signature image must be greater than 5 kb and less than 40 kb and dimension of signature image should be 3.5 cm x 1.5 cm only .
 iv.ಹೆಬ್ಬೆರಳ ಗುರುತಿನ ಸೈಜ್ (ಗಾತ್ರ) 2kb ಗಿಂತ ಹೆಚ್ಚು ಹಾಗೂ 40kb ಗಿಂತ ಕಡಿಮೆ ಇರಬೇಕು ಮತ್ತು ಅದರ ಡೈಮೆನ್ಷನ್  (dimension) 3.5cm X 1.5cm ಇರಬೇಕು.
 Size of the thumb impression image must be greater than 5 kb and less than 40 kb and dimension of thumb impression  image should be 3.5 cm x 1.5 cm only .
 
6.ಶುಲ್ಕವನ್ನು ಇ-ಚಲನ್ ಮುಖಾಂತರ ಪಟ್ಟಿಯಲ್ಲಿ ನೀಡಿರುವ ಬ್ಯಾಂಕ್ ಗಳು / ಇ-ಅಂಚೆ ಕಚೇರಿಯಲ್ಲಿ ಪಾವತಿಸಬಹುದು
   The fee can be remitted through e-Challan by depositing fee in any one of the following banks given in the list:
 
e-Post Office
State Bank of India
Corporation Bank
ICICI Bank
7.ಮುಂದಿನ ಪ್ರಕ್ರಿಯೆಯ  ಅವಶ್ಯಕತೆಗಾಗಿ ದಯವಿಟ್ಟು ಈ ಎಲ್ಲಾ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿರಿ.
   Please keep all these documents for future reference:
(i) ಶುಲ್ಕ ಪಾವತಿಸಿದ ರಶೀದಿ (ಚಲನ್). Proof of remittance of fee
(ii) ಕಂಪ್ಯೂಟರ್ ರಚಿತ ಅಂತಿಮವಾಗಿ ಸಲ್ಲಿಸಿದ ಅಪ್ಲಿಕೇಶನ್ ಪ್ರಿಂಟ್ ಔಟ್ . Computer generated final application printout
 
8. ಆನ್ಲೈನ್ ಅರ್ಜಿ ಸಲ್ಲಿಸಲು ಸರಳ ಕ್ರಮಗಳು Simple steps to Apply Online
1.ಮಾಹಿತಿ ಕೈಪಿಡಿ ಡೌನ್ ಲೋಡ್ ಮಾಡಿ ಎಚ್ಚರಿಕೆಯಿಂದ ಓದಿ.
  Download the information bulletin and read it carefully
2.ಮಾದರಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ.
 Download the sample application
3.ಆನ್ ಲೈನ್ ಅರ್ಜಿಯನ್ನು ಭರ್ತಿ ಮಾಡಿ.
  Fill the online application form
4.ಭಾವಚಿತ್ರ,ಪೂರ್ಣ ಸಹಿ ಹಾಗೂ ಎಡಗೈ ಹೆಬ್ಬೆರಳ ಗುರುತುಗಳನ್ನು ಅಪ್ಲೋಡ್ ಮಾಡಿ ನಂತರ ಸ್ವಘೋಷಣೆ ಮಾಡಿ.
   Upload the photo, full signature and left hand thumb impression and than make self declaration.
5.e- ಚಲನ್ ಡೌನ್ ಲೋಡ್ ಮಾಡಿ ಶುಲ್ಕ ಪಾವತಿಸಿ.
   Download  e-challan and make payment
6.ಭರ್ತಿ ಮಾಡಿ, ಅಂತಿಮವಾಗಿ ಸಲ್ಲಿಸಿದ ಆನ್ ಲೈನ್ ಅರ್ಜಿಯನ್ನು ಮುದ್ರಿಸಿಕೊಳ್ಳಿ.
   Print the final submitted online application.
7.ಆನ್ ಲೈನ್ ಅರ್ಜಿಯಲ್ಲಿ ಮಾಹಿತಿಯನ್ನು ನಮೂದಿಸುವ/ ಡ್ರಾಪ್ ಡೌನ್ ಮೆನುಗಳಲ್ಲಿನ ಆಯ್ಕೆ ಮಾಡಿಕೊಳ್ಳುವ ಮೊದಲು,ನಿಗದಿತ ಲಿಂಕ್ ಗಳಲ್ಲಿ ನೀಡಿರುವ ಸರ್ಕಾರಿ ಆದೇಶಗಳನ್ನು ಗಮನಿಸಿ.
Before entering / selecting the dropdown menu information in the online application, ascertain the claims by selecting the appropriate links for relevant Government Orders.
 
 
Brought to you by
The Executive Director, Karnataka Examinations Authority,
Tel :080-23460460 ( 5-lines )
Website: http://www.kea.kar.nic.in, E-mail:keauthority-ka[at]nic.in